Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಪತಿರಮನ್ನಲ್

ಪತಿರಮನ್ನಲ್, ಅಲೆಪ್ಪಿ

1

ಪತಿರಮನ್ನಲ್ ಬೀಚ್ ಕನಸಿಗೆ ಸಾಕಾರ ರೂಪ ಕೊಟ್ಟಂತಿದೆ. ತನ್ನೊಳಗೆ ಸೌಂದರ್ಯದ ಕಣಜವನ್ನೇ ತುಂಬಿಕೊಂಡ ಪತಿರಮನ್ನಲ್ ದೋಣಿಯಲ್ಲಿ ಮಾತ್ರ ತಲುಪಬಲ್ಲ ಪುಟ್ಟದಾದ ದ್ವೀಪ. ನಗರದ ಗೌಜು ಗದ್ದಲಗಳಿಂದ ದೂರವುಳಿಯಲು ನೀವೇನಾದರೂ ಇಷ್ಟಪಟ್ಟರೆ ತಪ್ಪದೇ ಒಮ್ಮೆ ಈ ದ್ವೀಪಕ್ಕೆ ಬನ್ನಿ. ಇಲ್ಲಿನ ಮೌನ ಸೌಂದರ್ಯ ನಿಮ್ಮನ್ನು ಹಿಡಿದಿಡುತ್ತದೆ. ಉಸಿರು ತೆಗೆದುಕೊಂಡು ನೋಡುವಷ್ಟು ಅಧ್ಬುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಗೆ ನೀವಿಲ್ಲಿ ಸಾಕ್ಷಿಯಾದರೆ ಬದುಕು ಸುಂದರ ಎನಿಸುವುದು ಖಂಡಿತ.

ನಗರದ ಸದ್ದು ಗದ್ದಲಗಳಿಂದ ದೂರವಿರುವ ವೆಂಬನಾಡ್ ಸರೋವರ ಹಸಿರು ರಾಶಿಯಿಂದ ಕಣ್ಣಿಗೆ ತಂಪೆರೆಯುತ್ತದೆ. ನಿಸರ್ಗ ಪ್ರೇಮಿಗಳಿಗೆ ಇಲ್ಲಿ ರೆಕ್ಕೆ ಬಂದಂತೆಯೇ ಸರಿ. ದೇಶವಿದೇಶದಿಂದ ವಲಸೆ ಬಂದ ನೂರಾರು ಹಕ್ಕಿಗಳ ಚಿಲಿಪಿಲಿ ಕಲರವ, ಬೆಳಗಿನಿಂದ ಸಂಜೆಯವರೆಗೂ ಮನಸ್ಸಿಗೆ ಮುದ ನೀಡುತ್ತದೆ. ಅಂತರಂಗದ ಶಾಂತಿಗೆ ಇದು ಅಧ್ಭುತವಾದದ್ದು. ನೀವೇನಾದರೂ ಸಾಹಸಪ್ರಿಯರಾದರೆ, ಹಕ್ಕಿ ವೀಕ್ಷಣೆ ಮಜಬೂತಾಗುತ್ತದೆ. ಅಲಪ್ಪೇ ಬೀಚಿನಿಂದ ಕೇವಲ 13 ಕಿಲೋ ಮೀಟರ್ ದೂರವಿರುವ ಪತಿರಮನ್ನಲ್ ಅನ್ನು ದೋಣಿ ಹತ್ತಿದರೆ ಅರ್ಧ ಗಂಟೆಯಲ್ಲಿ ತಲುಪಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue