Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಚಂಪಾಕುಲಂ ಚರ್ಚ್‌

ಚಂಪಾಕುಲಂ ಚರ್ಚ್‌, ಅಲೆಪ್ಪಿ

3

ಚಂಪಾಕುಲಂ ಚರ್ಚ್‌ ಕೇರಳದಲ್ಲಿರುವ ಎಲ್ಲಾ ಚರ್ಚಗಳಿಗೂ ಮಾತ್ರ ಸ್ಥಾನದಲ್ಲಿದೆ. ಇದನ್ನು ನಿರ್ಮಿಸಿದ್ದು 427ನೇ ಇಸವಿಯಲ್ಲಿ ಎನ್ನುತ್ತದೆ ಐತಿಹಾಸಿಕ ದಾಖಲೆ. ಹಲವು ಸಂದರ್ಭಗಳಲ್ಲಿ ಈ ಚರ್ಚನ್ನು ನವೀಕರಣಗೊಳಿಸಲಾಗಿದೆ. ಸಂಪದ್ಭರಿತ ಹಸಿರು ಪರಿಸರದಲ್ಲಿ ಈ ಚರ್ಚು ಕಂಡುಬರುತ್ತದಾದ್ದರಿಂದ ಮನಮೋಹಕವೂ, ಭಕ್ತಿ ಪ್ರಧಾನಕವೂ ಆಗಿದೆ. ಈ ಚಚಿನ ಬಳಿ ಹಲವಾರಿ ಶಿಲಾ ಶಾಸನಗಳಿದ್ದು ಪ್ರತಿಯೊಂದೂ ಮಹತ್ವದ ಕಾಲಘಟ್ಟಗಳನ್ನು ದಾಖಲಿಸಿಟ್ಟುಕೊಂಡಿದೆ.

ಇವುಗಳ ಸಾಲಿನಲಲಿರುವ 1151 ನೇ ಇಸ್ವಿಯಲ್ಲಿ ಕಡೆಯಲಾದ ಶಿಲುಬೆ ಮಹತ್ವದ ಚಾರಿತ್ರಿಕ ಹಿನ್ನೆಲೆಯುಳ್ಳದ್ದಾಗಿದೆ. ಸಂತ ಜೋಸೇಫರ ನೆನಪಿನಲ್ಲಿ ಪ್ರತಿ ವರ್ಷ ಮಾರ್ಚ್‌ 19ರಂದು ವಿಶೇಷ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷದ ಅಕ್ಟೋಬರ್ 3ನೇ ಭಾನುವಾರ ವಾರ್ಷಿಕ ಹಬ್ಬವನ್ನು ಅಚರಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue