Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯ, ಅಲಿಬಾಗ್

1

ಸೋಮೇಶ್ವರ ದೇವಾಲಯ ಅಲಿಬಾಗ್ ನ ಪುರಾತನವಾದ ದೇವಾಲಯ. ಇದು ಚಿಕ್ಕ ಅಕ್ಷಿ ಎಂಬ ಹಳ್ಳಿಯಲ್ಲಿದ್ದು ಅಲಿಬಾಗ್ ನಿಂದ ಕೇವಲ 3 ಕೀ. ಮಿ ಅಂತರದಲ್ಲಿದೆ. ಈ ದೇವಸ್ಥಾನವನ್ನು ಶಾತವಾಹನರ ಕಾಲದಲ್ಲಿ ನಿರ್ಮಿಸಲಾಗಿದೆ.

ಸೋಮೇಶ್ವರ ದೇವಾಲಯವು ಸೋಮೇಶ್ವರ ಎಂದು  ಕರೆಯಲ್ಪಡುವ ಭಗವಂತ ಶಿವನಿಗೆ ಸಮರ್ಪಿಸಲಾಗಿದೆ. ಪುರಾಣಗಳ ಪ್ರಕಾರ ಶಿವನು ವಿಷ ಸಮುದ್ರವನ್ನು ಕುಡಿದು ನಂತರ ಅದು ಅಮೃತವಾಗಿ ಬದಲಾಯಿತು ಎಂದು ಹೇಳಲಾಗುತ್ತದೆ. ಭಕ್ತಾದಿಗಳು ಭಗವಂತನ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

ದೇವಾಲಯದ ಮಾರ್ಗದಲ್ಲಿ ಹಲವಾರು ಶಿಲೆಗಳನ್ನು ಕಾಣಬಹುದು. ಈ ಶಿಲೆಗಳಲ್ಲಿ ಒಂದನ್ನು ದೀಪಸ್ತಂಭದ ಹತ್ತಿರದಲ್ಲಿಯೂ ಕಾಣಬಹುದು.

One Way
Return
From (Departure City)
To (Destination City)
Depart On
10 May,Sun
Return On
11 May,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 May,Sun
Check Out
11 May,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 May,Sun
Return On
11 May,Mon