Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಅಕ್ಷಿ ಬೀಚ್

ಅಕ್ಷಿ ಬೀಚ್, ಅಲಿಬಾಗ್

1

ಅಕ್ಷಿ ಕಡಲ ತೀರ ಅಲಿಬಾಗ್ ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆ. ಅಲಿಬಾಗ್ ನಿಂದ ಕೇವಲ 5  ಕೀ. ಮಿ ದೂರದಲ್ಲಿ ಅಕ್ಷಿ ಬೀಚ್ ಅನ್ನು ಕಾಣಬಹುದು. ಅಕ್ಷಿ ಬೀಚ್ ಅತ್ಯಂತ ರಮಣೀಯವಾಗಿದ್ದು ಬೆಳ್ಳಿ – ಬಿಳಿ ಮರಳ ದಂಡೆಯನ್ನು ಹೊಂದಿದೆ. ಈ ಸ್ಥಳವು ಜಾಹೀರಾತು ಹಾಗೂ ಸಿನಿಮಾ ಚಿತ್ರೀಕರಣಕ್ಕೆ ಹೆಸರಾದ ಸ್ಥಳ.

ನೀರಿನಲ್ಲಿ ಆಡಲು ಇಷ್ಟ ಪಡುವ ಹಾಗೂ ನೀರಿನಲ್ಲಿ ಸಮಯವನ್ನು ಕಳೆಯಲು ಬಯಸುವ ಮಕ್ಕಳಿಗೆ ಈ ಬೀಚ್, ಪರಿಪೂರ್ಣ ಸಂತೋಷವನ್ನು ನೀಡುತ್ತದೆ. ಅಲ್ಲದೆ ಇಲ್ಲಿ ಹಲವಾರು ಆಹಾರ ಮಳಿಗೆಗಳನ್ನು ಕಾಣಬಹುದು. ಈ ಬೀಚ್ ನ ದಂಡೆಯಲ್ಲಿ ನಡೆಯುತ್ತಿದ್ದರೆ ಮನಸ್ಸಿಗೆ ಹಾಯ್ ಎನಿಸುತ್ತದೆ. ಜೊತೆಗೆ ನಿಮ್ಮ ಸಂಗಾತಿಗಳೊಂದಿಗೆ ಸೂರ್ಯಾಸ್ತವನ್ನು ವೀಕ್ಷಿಸುವುದು ಇನ್ನಷ್ಟು ರೋಮಾಂಚನಕಾರಿಯಾಗಿರುತ್ತದೆ.

ಅಕ್ಷಿ ಎಂದೆ ಗುರುತಿಸಲ್ಪಡುವ ಪುಟ್ಟ ಹಳ್ಳಿಯೂ ನೋಡಲೇ ಬೇಕಾದ ಸ್ಥಳ. ಇಲ್ಲಿನ ಮೀನುಗಾರರು ಗೌಣ ಎನಿಸಿದರೂ ಗಟ್ಟಿಗರಾಗಿರುತ್ತಾರೆ. ಈ ಹಳ್ಳಿಯು ಅಷ್ಟೇನು ಜನಸಂದಣಿಯಿಂದ ತುಂಬಿಲ್ಲದೆ ಪ್ರಶಾಂತವಾಗಿದ್ದು, ಸಂಜೆಯ ಹೊತ್ತು ಇಲ್ಲೊಮ್ಮೆ ತಿರುಗಾಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat