Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಖಾಂಡೇರಿ ಕೋಟೆ

ಖಾಂಡೇರಿ ಕೋಟೆ, ಅಲಿಬಾಗ್

1

ಸಮುದ್ರದ ಅಲೆಯ ಹೊಡೆತ ಕಡಿಮೆ ಇರುವ ಸಂದರ್ಭದಲ್ಲಿ ಮೂರು ಶತಕಗಳ ಹಿಂದಿನ ಕೋಟೆಯನ್ನು ನೋಡಬಹುದು. ಭಾರತದ ಪುರಾತತ್ವ ಇಲಾಖೆಯು ಈ ಕೋಟೆಯ ಸಂರಕ್ಷಣೆಗೋಸ್ಕರ ಪ್ರಯಾಣಿಕರಿಗೆ ಸ್ಮಾರಕದಂತಹ ಕೋಟೆಯನ್ನು ಪ್ರವೇಶಿಸಲು ಶುಲ್ಕವನ್ನು ನಿಗದಿಪಡಿಸಿದೆ.

ಖಾಂಡೇರಿ ಕೋಟೆಯು ಸುಮಾರು 320 ವರ್ಷಗಳ ಹಿಂದೆ ಅಂದರೆ 1678 ರಲ್ಲಿ ಪೇಶ್ವೆ ರಾಜವಂಶದವರಿಂದ ನಿರ್ಮಿಸಲ್ಪಟ್ಟಿದೆ. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಪೇಶ್ವೆಗಳಿಂದ ಬ್ರಿಟೀಷರಿಗೆ ಹಸ್ತಾಂತರಿಸಲಾಗಿತ್ತು.  ಅಲಿಬಾಗ್ ನಲ್ಲಿರುವ ಈ ಕೋಟೆಯು ಥಾಯ್ ಬೀಚ್ ನಿಂದ 3 ಕೀ. ಮಿ ದೂರದಲ್ಲಿದೆ. ಒಂದು ಚಿಕ್ಕದಾದ ದ್ವೀಪದಲ್ಲಿ ಗಟ್ಟಿಯಾಗಿ ನಿಂತಿದೆ ಖಾಂಡೇರಿ ಕೋಟೆ. ಈ ಸ್ಥಳದಲ್ಲಿ ಒಂದು ದೀಪ ಸ್ತಂಭ (ಲೈಟ್ ಹೌಸ್) ವನ್ನು ಕೂಡಾ ಕಾಣಬಹುದು.

ಪ್ರಸ್ತುತವಾಗಿ ಈ ಕೋಟೆಯು ಬಾಂಬೆ ಪೋರ್ಟ್ ಟ್ರಸ್ಟ್ ಇಲಾಖಾ ಅಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿದೆ. ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲು ಬಾಂಬೆ ಪೋರ್ಟ್ ಟ್ರಸ್ಟ್ ವತಿಯಿಂದ ಅನುಮತಿಯನ್ನು ಪಡೆಯಬೇಕು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed