Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ತಲುಪುವ ಬಗೆ

ತಲುಪುವ ಬಗೆ

ನಿಮ್ಮ ಪ್ರಯಾಣಕ್ಕಾಗಿ ರಸ್ತೆ ಮಾರ್ಗವನ್ನು ಆಯ್ದುಕೊಂಡರೆ ಅಲಿಬಾಗ್ ನಿಂದ 30 ಕೀ. ಮಿ ದೂರದಲ್ಲಿರುವ ಪೆನ್ ಮಾರ್ಗ ಉತ್ತಮವಾದುದು. ಮುಂಬೈ – ಗೋವಾ ರಸ್ತೆ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಇಲ್ಲಿಂದ ಮುಂಬೈ ನಗರವು 110 ಕೀ. ಮಿ ಗಳಷ್ಟೆ. ಪ್ರವಾಸಿಗರ ಹಣದ ಅನುಕೂಲಕ್ಕೆ ತಕ್ಕಂತೆ ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆಯಿದೆ.