Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ತಲುಪುವ ಬಗೆ »

ತಲುಪುವ ಬಗೆ ಅಲಿಬಾಗ್ ರೈಲಿನ ಮೂಲಕ

ಪೆನ್ ನಿಲ್ದಾಣ ಅಲಿಬಾಗ್ ನಿಂದ 30 ಕೀ. ಮಿ ಅಂತರದಲ್ಲಿದೆ. ಹಲವಾರು ಅಂತರ ರಾಜ್ಯ ಹಾಗೂ ಹೊರಗಿನ ರೈಲುಗಳು ಮುಂಬೈ, ಚೆನೈ, ದೆಹಲಿ ಹಾಗೂ ಇನ್ನೂ ಕೆಲವು ಪಟ್ಟಣಗಳಿಂದ ಪೆನ್ ನಿಲ್ದಾಣಕ್ಕೆ ರೈಲುಗಳು ಬರುತ್ತವೆ. ಪೆನ್ ನಿಂದ ಅಲಿಬಾಗ್ ಪಟ್ಟಣಕ್ಕೆ ಕ್ಯಾಬ್ ವಾಹನಗಳ ಮೂಲಕ ಪ್ರಯಾಣ ಮಾಡಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಅಲಿಬಾಗ್

Trains from Mumbai to Alibag

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dadar Ten Exp
(22629)
8:40 pm
Dadar Cr (DR)
12:05 am
Roha (ROHA)
FRI
Rajya Rani Exp
(11003)
12:05 am
Dadar Cr (DR)
3:15 am
Roha (ROHA)
All days