Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಕನೇಶ್ವರ ಮಂದಿರ

ಕನೇಶ್ವರ ಮಂದಿರ, ಅಲಿಬಾಗ್

1

ಕನೇಶ್ವರ ದೇವಸ್ಥಾನವು ಚಿರಪರಿಚಿತವಾದ ಶಿವ ದೇವಾಲಯ. ಈ ದೇವಾಲಯವು ಅಲಿಬಾಗ್ ನಿಂದ 12 ಕೀ. ಮಿ ದೂರದಲ್ಲಿದ್ದು, 900 ಅಡಿ ಎತ್ತರದಲ್ಲಿ ಬೆಟ್ಟದ ಮೇಲಿದೆ. ಯಾತ್ರಾರ್ಥಿಗಳು, ಭಕ್ತಾದಿಗಳು 500 ಮೆಟ್ಟಿಲುಗಳನ್ನು ಹತ್ತಿ ಭಗವಂತ ಶಿವನ ದರ್ಶನವನ್ನು ಮಾಡಬಹುದು. ಈ ದೇವಾಲಯವು ರಾಜ ರಾಮದೇವ್ ಯಾದವ್ ನಿಂದ ಸ್ಥಾಪಿಸಲಾಯಿತು. ದೇವಾಲಯದ ಆವರಣವನ್ನು ಅತ್ಯಂತ ಸುಂದರವಾಗಿ ಮಾಡಲಾಗಿದೆ. ಈ ದೇವಾಲಯವು ಶ್ರೀ ಹನುಮಾನ್ (ಹನುಮಂತ) ಶ್ರೀ ಬಲರಾಮ, ಕೃಷ್ಣ ಮತ್ತು ಶ್ರೀ ಪಾಲೇಶ್ವರ ದೇವಾಲಯಗಳನ್ನು ಒಳಗೊಂಡಿದೆ. ಜೊತೆಗೆ ಇಲ್ಲಿ ಹೂವಿನ ತೋಟ ಭೀಮ್ ಕುಂದ (ಕುಂಡ) ಹಾಗೂ ನಗಾರ್ ಖಾನಾಗಳಿವೆ. ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯ ದಿನ ಮಂಗಳಕರವಾದ ಪೂಜೆಗಳನ್ನು ಮಾಡಲಾಗುತ್ತದೆ. ಇಲ್ಲಿ ಸಿಹಿ ನೀರಿನ ಟ್ಯಾಂಕ್ ಇದ್ದು ಅದನ್ನು ಕಪ್ಪು ಕಲ್ಲುಗಳಿಂದ ನಿರ್ಮಿಸಲಾಗಿದೆ. ಭಗವಾನ್ ಶಿವನ ವಿಗ್ರಹವು 54 ಅಡಿ ಎತ್ತರದಲ್ಲಿದ್ದು ಆಶ್ವರ್ಯವನ್ನುಂಟುಮಾಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed