ಫಾಯ್ ಸಾಗರ ಕೆರೆಯು ಕೃತಕ ಕೆರೆಯಾಗಿದ್ದು, ಅಜ್ಮೇರದ ಸಮೀಪ 1892 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಫಾಯ್‌ರ ನೇತೃತ್ವದಲ್ಲಿ ನಿರ್ಮಿಸಲಾಯಿತು. ಈ ಕೆರೆಯನ್ನು ಬರ ಪರಿಹಾರ ಯೋಜನೆಯ ಅಂಗವಾಗಿ ನಿರ್ಮಿಸಲಾಗಿದೆ ಮತ್ತು ಈ ಕೆರೆಯು ನೀರಿನ ಪ್ರಮುಖ ಮೂಲವಾಗಿದೆ. ಕೆರೆಯ ಸೌಂದರ್ಯವು ಪ್ರವಾಸಿಗರಿಗೆ ಮತ್ತೆ ಮತ್ತೆ ನೆನಪಾಗುವಂತಿದೆ. ಕೆರೆಯು ಸ್ಥಳೀಯರಿಗೆ ಉತ್ತಮ ಪ್ರವಾಸಿ ತಾಣವಾಗಿದೆ.


Click it and Unblock the Notifications