ಆಂಟೆಡ್ ಕಿ ಮಾತಾ ದೇವಸ್ಥಾನವು ಜೈನ ದೇವಸ್ಥಾನವಾಗಿದ್ದು, ಇದು ದಿಗಂಬರ ಪಂಥದ ದೇವಸ್ಥಾನ. ಈ ದೇವಸ್ಥಾನದಲ್ಲಿ ಅಪಾರ ಪ್ರಮಾಣದ ಚತ್ರೀಸ್ ಮತ್ತು ಚಾಬುತ್ರಾಸ್‌ಗಳಿವೆ. ಸ್ಮಾರಕಗಳು ಚಿತ್ರಕಲೆಯನ್ನು ಮತ್ತು ಇತರ ಮೂರ್ತಿಗಳನ್ನು ಹೊಮದಿದ್ದು, ಇವು ಜೈನ ಸಂಪ್ರದಾಯಕ್ಕೆ ಕೈಗನ್ನಡಿಯಾಗಿದೆ. ರಕ್ಷಾಬಂಧನದ ಹಬ್ಬವನ್ನು ಈ ದೇವಸ್ಥಾನದಲ್ಲಿ ಅತಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ.


Click it and Unblock the Notifications