Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಅಧಾಯಿ ದಿನ್ ಕಾ ಝೋಪ್ರಾ

ಅಧಾಯಿ ದಿನ್ ಕಾ ಝೋಪ್ರಾ, ಅಜ್ಮೇರ್

2

ಆಧಾ ದಿನ್ ಝೋಪ್ರಾ ಮಸೀದಿಯು ಆಸಕ್ತಿಯುತವಾದ ಕಥೆಯನ್ನು ತನ್ನೊಡನೆ ಹೊಂದಿದೆ. ಈ ಮಸೀದಿಯನ್ನು ಕೇವಲ ಎರಡೂವರೆ ದಿನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ, ಈ ಕಟ್ಟಡವು ಮೂಲದಲ್ಲಿ ಸಂಸ್ಕೃತ ಕಾಲೇಜಾಗಿದ್ದು ನಂತರದಲ್ಲಿ 1198 ರಲ್ಲಿ ಮಹಮ್ಮದ್ ಘೋರಿಯು ಇದನ್ನು ಮಸೀದಿಯನ್ನಾಗಿಸಿದ. ಈ ಮಸೀದಿಯು 7 ಕಮಾನುಗಳಿಂದ ಸುತ್ತುವರಿದಿದ್ದು, ಈ ಕಮಾನುಗಳ ಮೇಲೆ ಕುರಾನನ್ನು ಕೆತ್ತಲಾಗಿದೆ. ಹೆರಾತ್ನ ಅಬು ಬಕರ್ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮಸೀದಿಯು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆಯಾಗಿದೆ.ನಂತರ 1230 ರಲ್ಲಿ ಸುಲ್ತಾನ್‌ ಅಲ್ತಮಶ್‌ರಿಂದ ಒಂದು ತೆರೆಯನ್ನು ಗೋಪುರದ ಕೆಳಗೆ ನಿರ್ಮಾಣಗೊಂಡಿತು. ಉತ್ತರದಲ್ಲಿ ಪ್ರವೇಶದ್ವಾರವು ಮಸೀದಿಗೆ ಬರುವುದಕ್ಕೆ ದ್ವಾರವಾಗಿದೆ. ಮುಂದಿನ ದ್ವಾರವು ಹಳದಿ ಕಲ್ಲುಗಳಿಂದ ಅಲಂಕೃತಗೊಂಡಿದೆ. ಮುಖ್ಯ ಕಮಾನಿಗೆ ಮುಮ್ಮುಖವಾಗಿ ಹಲವು ಸಣ್ಣ ಸಣ್ಣ ಆಯತಾಕಾರದ ರಚನೆಗಳನ್ನು ಮಾಡಲಾಗಿದ್ದು, ಇವು ಬೆಳಕಿನ ವ್ಯವಸ್ಥೆಯಾಗಿದೆ. ಮೂರು ವಿಧದ ಸೌಲಭ್ಯಗಳು ಸಾಮಾನ್ಯವಾಗಿ ಅರೇಬಿಕ್‌ ಮಸೀದಿಗಳಲ್ಲಿ ಕಂಡುಬರುತ್ತವೆ.ಈ ಕಟ್ಟದ ಒಳಭಾಗವು ಮುಖ್ಯ ಹಾಲ್‌ನ್ನು ಒಳಗೊಂಡಿದೆ. ಇದು ಹಲವು ಸಣ್ಣ ಸಣ್ಣ ಕೋಣೆಗಳನ್ನು ಹೊಂದಿದೆ. ಕಂಬಗಳನ್ನು ಇವುಗಳ ಮೇಲೆ ನಿಲ್ಲಿಸಿದ್ದರಿಂದಾಗಿ ಕಟ್ಟಡ ಹೆಚ್ಚು ಎತ್ತರವಾಗಿದೆ. ಕಾಲಂಗಳು ದೊಡ್ಡ ಅಡಿಪಾಯವನ್ನು ಹೊಂದಿದ್ದು, ಹೆಚ್ಚು ಎತ್ತರದಲ್ಲಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed