Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಪಿಲಕ್

ಪಿಲಕ್, ಅಗರ್ತಲಾ

1

ಪಿಲಕ್, ಅಗರ್ತಲಾದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಮುಖ್ಯವಾಗಿ 7 ನೇ ಮತ್ತು 8 ನೇ ಶತಮಾನಕ್ಕಿಂತ ಹಿಂದಿನ ತನ್ನ ಪುರಾತತ್ವ ಅವಶೇಷಗಳಿಗೆ ಪ್ರಸಿದ್ಧವಾಗಿದೆ. ಪಿಲಕ್, ಹಿಂದೂಗಳು ಹ್ಗೂ ಬೌದ್ಧರ ಯಾತ್ರಾಸ್ಥಳ ಎಂದು ಪರಿಗಣಿಸಲಾಗಿದೆ. ಪಿಲಕ್ ದಕ್ಷಿಣ ತ್ರಿಪುರದ ಬೆಲೋನಿಯಾ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ.

ಪುರಾತತ್ತ್ವ ಶಾಸ್ತ್ರದ ನೂರಾರು ವರ್ಷಗಳ ಹಿಂದೆ ಇಲ್ಲಿ ಅಸ್ತಿತ್ವದಲ್ಲಿದ್ದ ಶ್ರೀಮಂತ ಸಂಸ್ಕೃತಿಯ ಸುಳಿವು ಇಂದಿಗೂ ಉಳಿದಿದೆ. ಇಂತಹ ಅವಶೇಷಗಳ ಪೈಕಿ ಟೆರಾಕೋಟಾದಿಂದ ಮಾಡಿದ ಹಿಂದೂ ಮತ್ತು ಬೌದ್ಧ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಈ ಟೆರಾಕೋಟಾ ಪ್ಲೇಕ್ಸ್ (ಅಲಂಕಾರ ಫಲಕ) ಒಂದು ಸ್ತೂಪ-ಶೈಲಿಯಲ್ಲಿ ಮಾಡಿದ ಒಂದು ಚಾವಣಿಯ ಹೊಂದಿವೆ ಮತ್ತು ಇವು ಹಿಂದೂ ದೇವರುಗಳಾದ ಅವಲೋಕಿತೇಶ್ವರ ಮತ್ತು ನರಸಿಂಹ ಕಲ್ಲಿನ ಚಿತ್ರಗಳು  ಎಂದು ಹೇಳಲಾಗುತ್ತದೆ. ಈ ಸಾಕ್ಷ್ಯಾಧಾರಗಳು ಹಿಂದೂಗಳು ಮತ್ತು ಬೌದ್ಧರ ಅಸಾಂಪ್ರದಾಯಿಕ ಪಂಗಡಗಳಿಗೆ ಮತ್ತು ಪಂಥಗಳನ್ನು ಸೂಚಿಸುತ್ತದೆ.

ಪಿಲಕ್ ಅಗರ್ತಲಾದಿಂದ 100 ಕಿಲೋಮೀಟರ್ ದೂರದಲ್ಲಿರುವ ಕಾರಣ, ಬಸ್ಸುಗಳು ಮತ್ತು ಟ್ಯಾಕ್ಸಿಗಳು ಪೀಲಕ್ ತಲುಪಲು ಲಭಿಸುತ್ತವೆ. ಕುಮಾರಘಾಟ್ ಹತ್ತಿರದ ರೈಲು ನಿಲ್ದಾಣವಾಗಿದೆ ಹಾಗೆಯೇ ಅಗರ್ತಲಾ ಹತ್ತಿರದ ವಿಮಾನ ನಿಲ್ದಾಣವನ್ನು ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed