Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಕಾಲೇಜ್ ತಿಲ್ಲಾ

ಕಾಲೇಜ್ ತಿಲ್ಲಾ, ಅಗರ್ತಲಾ

1

ಕಾಲೇಜ್ ತಿಲ್ಲಾ ಅಗರ್ತಲಾದ ಪ್ರಮುಖ ತಾಣವಾಗಿದೆ. ಮಹಾರಾಜ ಬೀರ್ ಬಿಕ್ರಮ್ ಕಾಲೇಜ್, ತಿಲ್ಲಾ ಕಾಲೇಜ್ ನ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಇದನ್ನು 1947 ರಲ್ಲಿ ಸ್ಥಾಪಿಸಲಾಯಿತು ಮತ್ತು ತ್ರಿಪುರ ಮಹಾರಾಜ ಬೀರ್ ಬಿಕ್ರಮ್  ಮಾಣಿಕ್ಯ ಬಹಾದ್ದೂರ್ ರಾಜರ ಹೆಸರನ್ನಿಡಲಾಗಿದೆ.

ಈ ಕಾಲೇಜು ಜನರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ, ಯುವ ಶಿಕ್ಷಣ, ಎತ್ತಿಹಿಡಿಯುವಲ್ಲಿ ಹೆಸರುವಾಸಿಯಾಗಿದೆ. 254 ಎಕರೆಯಷ್ಟು ದೊಡ್ಡ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕಾಲೇಜು, ಹಿಂದಿನ ಪೂರ್ವ ಪಾಕಿಸ್ತಾನ, ಅಂದರೆ ಇಂದಿನ ಬಾಂಗ್ಲಾದೇಶದಿಂದ ವಲಸೆ ಬರುವ ವಿದ್ಯಾರ್ಥಿಗಳ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿತ್ತು.

ಕಾಲೇಜಿನ ಹೊರತಾಗಿ, ಕೆಲವು ತ್ರಿಪುರ ವಿಶ್ವವಿದ್ಯಾಲಯ ಕಟ್ಟಡಗಳು, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಫುಟ್ಬಾಲ್ ಕ್ರೀಡಾಂಗಣಗಳು ಕಾಲೇಜ್ ತಿಲ್ಲಾದಲ್ಲಿ ನೆಲೆಗೊಂಡಿವೆ. ಸುತ್ತಲೂ ಅನೇಕ ಕಟ್ಟಡಗಳ ನಡುವೆಯೂ, ತಿಲ್ಲಾ ಕಾಲೇಜ್, ಸುಮಾರು ಹೇರಳವಾಗಿ ಹಸಿರನ್ನು ಹೊಂದಿದೆ. ಕಾಲೇಜಿನ ಆವರಣದಲ್ಲಿ ಸಮೃದ್ಧ ಹಸಿರು ತೋಟಗಳು ಮತ್ತು ಉದ್ಯಾನಗಳು, ನೈಸರ್ಗಿಕ ಕೆರೆಗಳು ಮತ್ತು ಹಲವಾರು ಪ್ರದೇಶಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed