Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರ

ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರ, ಅಡೂರ್

1

ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ದೈವಿಕ ಪಾವಿತ್ರ್ಯವನ್ನು ಹೊಂದಿರುವ ಅಡೂರ್ ನಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮನಂಕಲ ಗ್ರಾಮದಲ್ಲಿ ಈ ಮಂದಿರವಿದೆ. ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ಪುರಾತನ ಮಂದಿರವಾಗಿದ್ದು, ವಿಷ್ಣು ದೇವರ ಮೂರ್ತಿಯನ್ನು ಹೊಂದಿದೆ.

ಉತ್ಸವದ ಸಂದರ್ಭದಲ್ಲಿ ಕೇರಳದ ಎಲ್ಲಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ದಶವತರಚರ್ತು ಉತ್ಸವ ಮಂದಿರದಲ್ಲಿ ಆಚರಿಸಲ್ಪಡುವ ಪ್ರಮುಖ ಉತ್ಸವ. ವಾರ್ಷಿಕವಾಗಿ ನಡೆಯುವ ಈ ಉತ್ಸವವು ಹತ್ತು ದಿನಗಳ ಕಾಲ ನಡೆಯುತ್ತದೆ. ಉತ್ಸವದ ವೇಳೆ ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತೀ ದಿನ ಒಂದೊಂದರಂತೆ ಪೂಜಿಸಲಾಗುತ್ತದೆ. ಕೇರಳದಲ್ಲಿ ದಶವತರಚರ್ತು ಉತ್ಸವನ್ನು ಆಚರಿಸಲ್ಪಡುವ ಏಕೈಕ ದೇವಸ್ಥಾನ ಇದಾಗಿರುವ ಕಾರಣ ಭಾರೀ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ದೇವಾಲಯದ ವಾತಾವರಣವು ಪ್ರಶಾಂತವಾಗಿದೆ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ವರ್ಧಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed