Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ತಲುಪುವ ಬಗೆ

ತಲುಪುವ ಬಗೆ

ಅಡೂರ್ ನಿಂದ ಎರ್ನಕುಲಂ, ತಿರುವನಂತಪುರಂ ಮತ್ತು ಕೊಚ್ಚಿಗೆ ಅಡೂರ್ ನಿಂದ ರಸ್ತೆ ಮತ್ತು ಬಸ್ ಸಂಪರ್ಕವಿದೆ. ಕಲಂಕುಲಂ, ಪುನಲೂರ್, ಪಥ್ನಂಥಿಟ್ಟಾ, ಕೊಟ್ಟಾರಕ್ಕರ, ಗುರುವಾಯೂರ್, ಚಾವರ, ಕೊಲ್ಲಂ ಮತ್ತು ಕರುಂಗಪಳ್ಳಿಗೂ ಅಡೂರ್ ನಿಂದ ರಸ್ತೆ ಸಂಪರ್ಕವಿದೆ. ಬೆಂಗಳೂರಿನಿಂದ ಅಡೂರ್ ಗೆ ಲಕ್ಸೂರಿ ಬಸ್ ಸೇವೆಯಿದೆ.