Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು
  • 01ಪಂದಲಂ ಅರಮನೆ

    ಅಚಂಕೊವಿಲ್ ನದಿಯ ದಡದಲ್ಲಿರುವ ಪಂದಲಂ ಅರಮನೆಯು ಪಂದಲಂ ರಾಜಮನೆತನದವರ ನಿವಾಸ. ಅಡೂರ್ ನಿಂದ 10 ಕಿ.ಮೀ. ದೂರದಲ್ಲಿರುವ ಪಂದಲಂನಲ್ಲಿ ಅರಮನೆಯಿದೆ. ಕೇರಳದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡದುಕೊಂಡಿರುವ ರಾಜಮನೆತನದವರು ಮಧುರೈಯ ಪಂಡ್ಯ ರಾಜವಂಶಸ್ಥರೆಂದು ನಂಬಲಾಗಿದೆ. ಪಂದಲಂ ಅರಮನೆ ಕೇವಲ ಐತಿಹಾಸಿಕ ಮಹತ್ವವಲ್ಲದೆ ಧಾರ್ಮಿಕ...

    + ಹೆಚ್ಚಿಗೆ ಓದಿ
  • 02ಪಂದಲಂ ಮಹಾದೇವ ಮಂದಿರ

    ಅಚಂಕೊವಿಲ್ ನದಿ ದಡದಲ್ಲಿರುವ ಕೇರಳದ ಅತ್ಯಂತ ಪುರಾತನ ಮಂದಿರವೇ ಪಂದಲಂ ಮಹಾದೇವ ಮಂದಿರ. ಪಂದಲಂ ನಗರದಲ್ಲಿರುವ ಪುರಾತನ ಧಾರ್ಮಿಕ ಕ್ಷೇತ್ರವು ಅಡೂರ್ ನಿಂದ ಹತ್ತು ಕಿ.ಮೀ. ದೂರದಲ್ಲಿದೆ. ಪ್ರಕೃತಿ ಸೊಗಬಿನ ಮಧ್ಯೆ ಇರುವ ಪುಣ್ಯಕ್ಷೇತ್ರವು ಪ್ರತೀವರ್ಷ ನೂರಾರು ಭಕ್ತರನ್ನು ಆಕರ್ಷಿಸುತ್ತದೆ.

    ಇಲ್ಲಿ ಪೂಜಿಸಲ್ಪಡುವ ಮುಖ್ಯ...

    + ಹೆಚ್ಚಿಗೆ ಓದಿ
  • 03ಪಾರ್ಥಸಾರಥಿ ಮಂದಿರ

    ಕೇರಳದಲ್ಲಿರುವ ಕೃಷ್ಣ ದೇವರ ಮಂದಿರಗಳಲ್ಲಿ ಅತ್ಯಂತ ಪುರಾತನವಾಗಿರುವ ಪಾರ್ಥಸಾರಥಿ ಮಂದಿರಕ್ಕೆ ಭೇಟಿ ನೀಡಲೆಂದೇ ಯಾತ್ರಾರ್ಥಿಗಳು ಅಡೂರ್ ಗೆ ಭೇಟಿ ನೀಡುತ್ತಾರೆ. ಕೃಷ್ಣನ ಒಂದು ಅವತಾರವಾಗಿರುವ ಪಾರ್ಥಸಾರಥಿಯನ್ನು ಈ ಮಂದಿರದಲ್ಲಿ ಪೂಜಿಸಲಾಗುತ್ತದೆ. ಗಣಪತಿ ಮತ್ತು ಈಶ್ವರ ದೇವರು ಪಾರ್ಥಸಾರಥಿ ಮಂದಿರದಲ್ಲಿ ಪೂಜಿಸಲ್ಪಡುವ ಇತರ...

    + ಹೆಚ್ಚಿಗೆ ಓದಿ
  • 04ಪಟ್ಟುಪುರಕಲ್ ದೇವಿ ಮಂದಿರ

    ಪಟ್ಟುಪುರಕಲ್ ದೇವಿ ಮಂದಿರ

    ಪಟ್ಟುಪುರಕಲ್ ದೇವಿ ಮಂದಿರವು ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಅಡೂರ್ ನ ಮತ್ತೊಂದು ಆಕರ್ಷಣ ಕೇಂದ್ರ. ಪಂದಲಂ ವಾಲಿಕೊಯಿಕ್ಕಲ್ ಮಂದಿರದ ಸಮೀಪದಲ್ಲೇ ಇರುವ ಈ ಮಂದಿರವು ಪಾರ್ವತಿ ದೇವರ ಅವತಾರ ಭದ್ರಕಾಳಿ ದೇವಿಗೆ ಸಮರ್ಪಿತವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಭದ್ರಕಾಳಿ ದೇವಿಯ ಮೂರ್ತಿ ಮತ್ತು ಕನಿಕ್ಕ ಮಂಡಪಂ ಇದೆ....

    + ಹೆಚ್ಚಿಗೆ ಓದಿ
  • 05ಪುಥೆಂಕವಿಲ್ ಭಗವತಿ ಮಂದಿರ

    ಪುಥೆಂಕವಿಲ್ ಭಗವತಿ ಮಂದಿರ

    ಭದ್ರಕಾಳಿ ದೇವಿಗೆ ಸಮರ್ಪಿತ ಪುಥೆಂಕವಿಲ್ ಭಗವತಿ ಮಂದಿರವು ಅಡೂರ್ ನಗರದಿಂದ 8 ಕಿ.ಮೀ. ದೂರದಲ್ಲಿದೆ. ದಂತಕಥೆಯಂತೆ ಕುರಂಪಲದ ಪಾಲಪ್ಪಲ್ಲಿಲ್ ಕುಟುಂಬದ ವ್ಯಕ್ತಿಯೊಬ್ಬರು ಈ ಮಂದಿರ ನಿರ್ಮಿಸಿದರೆನ್ನುವ ದಂತಕಥೆಯಿದೆ. ವ್ಯಕ್ತಿಯ ಭಕ್ತಿಗೆ ಮೆಚ್ಚಿದ ದೇವಿ ಆತನಿಗೆ ದೈವಿಕ ಶಕ್ತಿಯನ್ನು ನೀಡಿದೆಂಬ ದಂತಕಥೆಯಿದೆ.

    ಇದರ...

    + ಹೆಚ್ಚಿಗೆ ಓದಿ
  • 06ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರ

    ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರ

    ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ದೈವಿಕ ಪಾವಿತ್ರ್ಯವನ್ನು ಹೊಂದಿರುವ ಅಡೂರ್ ನಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮನಂಕಲ ಗ್ರಾಮದಲ್ಲಿ ಈ ಮಂದಿರವಿದೆ. ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರವು ಪುರಾತನ ಮಂದಿರವಾಗಿದ್ದು, ವಿಷ್ಣು ದೇವರ ಮೂರ್ತಿಯನ್ನು...

    + ಹೆಚ್ಚಿಗೆ ಓದಿ
  • 07ಸೇಂಟ್ ಜಾರ್ಜ್ ಅರ್ಥಾಡಕ್ಸ್ ಚರ್ಚ್

    ಸೇಂಟ್ ಜಾರ್ಜ್ ಅರ್ಥಾಡಕ್ಸ್ ಚರ್ಚ್

    ಅಡೂರ್ ನಿಂದ 13 ಕಿ.ಮೀ. ದೂರದಲ್ಲಿರುವ ಚಂದನಪಳ್ಳಿ ಗ್ರಾಮದಲ್ಲಿ ಸೇಂಟ್ ಜಾರ್ಜ್ ಅರ್ಥಡಕ್ಸ್ ಚರ್ಚ್ ಇದೆ. 1810ರಲ್ಲಿ ನಿರ್ಮಿಸಲಾಗಿರುವ ಚರ್ಚ್ ದಕ್ಷಿಣ ಭಾರತದಲ್ಲಿರುವ ಅತ್ಯಂತ ದೊಡ್ಡ ಚರ್ಚ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ನ ಧಾರ್ಮಿಕ ಗುರುವಾಗಿದ್ದ ಸೇಂಟ್ ಜಾರ್ಜ್ ಹೆಸರನ್ನು ಈ ಚರ್ಚ್ ಗೆ ಇಡಲಾಗಿದೆ. ಚರ್ಚ್ ನ್ನು...

    + ಹೆಚ್ಚಿಗೆ ಓದಿ
  • 08ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್

    ಅಡೂರ್ ನಗರದಿಂದ 15 ಕಿ.ಮೀ. ದೂರದಲ್ಲಿರುವ ಸೇಂಟ್ ಮೇರಿಸ್ ಅರ್ಥಡಕ್ಸ್ ಸಿರಿಯನ್ ಚರ್ಚ್ ಪುರಾತನ ಪೂಜಾಕೇಂದ್ರ. ಥುಂಪಮೊನ್ ಗ್ರಾಮದಲ್ಲಿರುವ ಈ ಚರ್ಚ್ ನ್ನು ಥುಂಪಮೊನ್ ವಾಲಿಯಪಳ್ಳಿ ಎಂದೇ ಕರೆಯಲಾಗುತ್ತದೆ. ಹಲವಾರು ಶತಮಾನದ ಹಿಂದೆ ಇಲ್ಲಿ ನೆಲೆಸಿದ್ದ ನಝರೆನೆ ಕ್ರಿಶ್ಚಿಯನ್ ಸಮುದಾಯದವರಿಗೆ ಚರ್ಚ್ ಪ್ರಾರ್ಥನಾ ಸ್ಥಳವಾಗಿತ್ತು...

    + ಹೆಚ್ಚಿಗೆ ಓದಿ
  • 09ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರ

    ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರ

    ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರವು ಪೆರಿಂಗಂಡ ಗ್ರಾಮದಲ್ಲಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮಂದಿರವು ಇಲ್ಲಿನ ಪ್ರಮುಖ  ಆಕರ್ಷಣೆ. ಶಿವ ದೇವರು ಮಂದಿರದ ಪೂಜ್ಯನೀಯ ದೇವರು. ಉತ್ಸವದ ವೇಳೆ ಸಾವಿರಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ಮಂದಿರಕ್ಕೆ ಭೇಟಿ ನೀಡುತ್ತಾರೆ. ತ್ರಿಚೆಂಡೆ ಮಂಗಳಂ ಮಹಾದೇವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri