Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಸೇಂಟ್ ಜಾರ್ಜ್ ಅರ್ಥಾಡಕ್ಸ್ ಚರ್ಚ್

ಸೇಂಟ್ ಜಾರ್ಜ್ ಅರ್ಥಾಡಕ್ಸ್ ಚರ್ಚ್, ಅಡೂರ್

1

ಅಡೂರ್ ನಿಂದ 13 ಕಿ.ಮೀ. ದೂರದಲ್ಲಿರುವ ಚಂದನಪಳ್ಳಿ ಗ್ರಾಮದಲ್ಲಿ ಸೇಂಟ್ ಜಾರ್ಜ್ ಅರ್ಥಡಕ್ಸ್ ಚರ್ಚ್ ಇದೆ. 1810ರಲ್ಲಿ ನಿರ್ಮಿಸಲಾಗಿರುವ ಚರ್ಚ್ ದಕ್ಷಿಣ ಭಾರತದಲ್ಲಿರುವ ಅತ್ಯಂತ ದೊಡ್ಡ ಚರ್ಚ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ನ ಧಾರ್ಮಿಕ ಗುರುವಾಗಿದ್ದ ಸೇಂಟ್ ಜಾರ್ಜ್ ಹೆಸರನ್ನು ಈ ಚರ್ಚ್ ಗೆ ಇಡಲಾಗಿದೆ. ಚರ್ಚ್ ನ್ನು ಇದುವರೆಗೆ ಹಲವಾರು ಸಲ ನವೀಕರಿಸಲಾಗಿದೆ.

ಇಂಡೋ-ಸ್ಯಾರಸೆನಿಕ್ಶೈಲಿಯಿಂದ ಶಿಲ್ಪಕಲೆಗಳನ್ನು ನವೀಕರಣದ ವೇಳೆ ಅಳವಡಿಸಿಕೊಳ್ಳಲಾಗಿದೆ. ಕ್ರಿಶ್ಚಿಯನ್, ಮುಸ್ಲಿಂ ಮತ್ತು ಹಿಂದೂ ರಚನೆಗಳನ್ನು ಹೊಂದಿರುವ ಚರ್ಚ್ ವಾಸ್ತುಶಿಲ್ಪವು ಪ್ರಮುಖ ಆಕರ್ಷಣೆ. ಕಟ್ಟಡವು ಗೋಥಿಕ್ ಶೈಲಿಯಲ್ಲಿದ್ದು, ಛಾವಣಿಯು ಪೆರ್ಸಿಯನ್ ಶೈಲಿಯಲ್ಲಿದೆ. ಸೇಂಟ್ ಜಾರ್ಜ್ ಅರ್ಥಡಕ್ಸ್ ಚರ್ಚ್ ನ್ನು ನವೀಕರಿಸಿದ ವೇಳೆ ರೋಮ್ ನ ಸೇಂಟ್ ಪೀಟರ್ ಬಸಿಲಿಕಾವನ್ನು ಪ್ರತಿಬಿಂಬಿಸುತ್ತದೆ. ಸಂತರು ಮತ್ತು ದೇವತೆಗಳನ್ನು ಚಿತ್ರಗಳನ್ನು ಕೆತ್ತಲಾಗಿರುವ ಕಲ್ಲಿನ ಕ್ರಾಸ್(ಕಲ್ಕುರಿಶ್) ಚರ್ಚ್ ನ ಪ್ರಮುಖ ಆಕರ್ಷಣೆ. ಮೇ ತಿಂಗಳಲ್ಲಿ ನಡೆಯುವ ಚೆಂಬುದುಪ್ಪು ಉತ್ಸವವು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat