Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಪಟ್ಟುಪುರಕಲ್ ದೇವಿ ಮಂದಿರ

ಪಟ್ಟುಪುರಕಲ್ ದೇವಿ ಮಂದಿರ, ಅಡೂರ್

1

ಪಟ್ಟುಪುರಕಲ್ ದೇವಿ ಮಂದಿರವು ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಅಡೂರ್ ನ ಮತ್ತೊಂದು ಆಕರ್ಷಣ ಕೇಂದ್ರ. ಪಂದಲಂ ವಾಲಿಕೊಯಿಕ್ಕಲ್ ಮಂದಿರದ ಸಮೀಪದಲ್ಲೇ ಇರುವ ಈ ಮಂದಿರವು ಪಾರ್ವತಿ ದೇವರ ಅವತಾರ ಭದ್ರಕಾಳಿ ದೇವಿಗೆ ಸಮರ್ಪಿತವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಭದ್ರಕಾಳಿ ದೇವಿಯ ಮೂರ್ತಿ ಮತ್ತು ಕನಿಕ್ಕ ಮಂಡಪಂ ಇದೆ. ಮಂದಿರದಲ್ಲಿರುವ 250 ಮೀಟರ್ ಎತ್ತರದ ಕನಿಕ್ಕ ಮಂಡಪಂ ಭದ್ರಕಾಳಿ ದೇವರಿಗೆ ಸಮರ್ಪಿಸಲಾಗಿದೆ.

ಮಂದಿರಕ್ಕೆ ವರ್ಷವಿಡೀ ನೂರಾರು ಮಂದಿ ಭಕ್ತರು ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಪಾಂಡ್ಯ ರಾಜಾಡಳಿತದ ಸಮಯದಿಂದಲೇ ಈ ಮಂದಿರವು ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. ಪ್ರದೇಶದಲ್ಲಿರುವ ಇತರ ಎಲ್ಲಾ ಮಂದಿರಗಳಂತೆ ಪಟ್ಟುಪುರಕಲ್ ದೇವಿ ಮಂದಿರವು ಅಡೂರ್ ನ ಸಂಸ್ಕೃತಿ ಮತ್ತು ಧಾರ್ಮಿಕ ಇತಿಹಾಸಕ್ಕೆ ಮಹತ್ವದ ದೇಣಿಗೆ ನೀಡಿದೆ. ಮಂದಿರದ ಸುತ್ತಲು ಪವಿತ್ರ ಲಿಂಗಗಳಿದ್ದು, ಪ್ರವಾಸಿಗಳು ತಮ್ಮ ಧಾರ್ಮಿಕ ಭಾವನೆಗಳಿಗೆ ಇಲ್ಲೊಂದು ಸ್ಥಾನ ಪಡೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue