Search
  • Follow NativePlanet
Share
ಮುಖಪುಟ » ಸ್ಥಳಗಳು » ಯವತ್ಮಾಳ » ಆಕರ್ಷಣೆಗಳು
  • 01ವಾಗಡಿ ನದಿ

    ವಾಗಡಿ ನದಿ

    ಪೈನ್ ಗಂಗಾದ ಉಪನದಿಗಳಲ್ಲಿ ವಾಘಡಿ ನದಿಯೂ ಒಂದಾಗಿದ್ದು, ಇದು ಕೇಲಾಪುರ ಹಾಗೂ ಯವತ್ಮಾಳ ನಗರಗಳ ನಡುವೆ ಹರಿಯುತ್ತದೆ. ಅಲ್ಲಿಂದ ಮುಂದೆ ಹರಿದು ಪವಿತ್ರಾ ಗೋದಾವರಿ ನದಿಯನ್ನು ಸೇರಿ ನಂತರ ಗದ್ದಿಗೆ ಮಹಾರಾಜ ಸೇತುವೆಯ ಕಳಗೆ ಬಳಕುತ್ತಾ ಹರಿಯುತ್ತದೆ.

    ಈ ಪಟ್ಟಣವು ಅತ್ಯಂತ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು...

    + ಹೆಚ್ಚಿಗೆ ಓದಿ
  • 02ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ

    ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ

    ಮೂರು ದಿಕ್ಕಿನಲ್ಲೂ ಆವರಿಸಿಕೊಂಡಿರುವ ಪೈನ್ ಗಂಗಾ ನದಿಯ ಹೆಸರಿನಲ್ಲೆ ಈ ಅರಣ್ಯವನ್ನೂ ಕರೆಯಲಾಗುತ್ತದೆ. ಈ ವೈಲ್ಡ್ ಲೈಫ್ ಸ್ಯಾಂಕ್ಚುರಿಯು ಯವತ್ಮಾಳಿನ ಉಮರ್ ಖೇಡ್ ತೆಹಸಿಲ್ ನಲ್ಲಿದೆ.

    ಸ್ಯಾಂಕ್ಚುರಿಯು ಸುಮಾರು 325 ಚದುರ ಕಿ.ಮೀ.ವಿಸ್ತೀರ್ಣವನ್ನು ಹೊಂದಿದ್ದು ನಿತ್ಯಹರಿದ್ವರ್ಣದ ಕಾನನವನ್ನು ಹೊಂದಿದೆ. ಕಾಡಿನಲ್ಲಿ...

    + ಹೆಚ್ಚಿಗೆ ಓದಿ
  • 03ತಿಪ್ಪೇಶ್ವರ ವನ್ಯಜೀವಿ ಸಂರಕ್ಷಣಾ ಕೇಂದ್ರ

    ಯವತ್ಮಾಳ ಜಿಲ್ಲೆಯ ಪಂಢಕವಾಡಾ ತಾಲ್ಲೂಕಿನಲ್ಲಿ ಸುಮಾರು 148 ಚದುರ ಕಿ.ಮೀ.ವಿಸ್ತೀರ್ಣದಲ್ಲಿ ತಿಪ್ಪೇಶ್ವರ ವೈಲ್ಡ್ ಲೈಫ್ ಸ್ಯಾಂಕ್ಚುರಿ ಹರಡಿದೆ.

    ಇಲ್ಲಿನ ಕಾನನದಲ್ಲಿ ವಿಭಿನ್ನ ಜಾತಿಯ ಗಿಡಮರಗಳಿದ್ದು, ದಕ್ಷಿಣದ ಭಾಗವು ಸದಾ ಮಂಜಿನ ವಾತಾವರಣದಿಂದ ಕೂಡಿರುತ್ತದೆ. ಇದೊಂದು ನಿತ್ಯಹರಿದ್ವರ್ಣದ ಕಾಡಾಗಿದ್ದು, ಇಲ್ಲಿನ...

    + ಹೆಚ್ಚಿಗೆ ಓದಿ
  • 04ಯವತ್ಮಾಳ ನಗರ

    ಯವತ್ಮಾಳ ನಗರವು ಜಿಲ್ಲಾ ಕೇಂದ್ರವಾಗಿದ್ದು ಅನೇಕ ಹೆಸರಾಂತ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಅನೇಕ ಕಾಲೇಜುಗಳ ಕೇಂದ್ರ ಸ್ಥಾನವಾಗಿದ್ದು ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಆಯುರ್ವೇದಿಕ್ ಕಾಲೇಜು, ವೈದ್ಯಕೀಯ ಕಾಲೇಜು ಹಾಗೂ ಅನೇಕ ಪಾಲಿಟೆಕ್ನಿಕ್ ಗಳೂ ಇಲ್ಲಿವೆ.

    ನೀವು ಈ ಪಟ್ಟಣದಲ್ಲಿರುವಾಗ ಜನತ್ ಮಂದಿರ್ ಹಾಗೂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri