Search
  • Follow NativePlanet
Share
ಮುಖಪುಟ » ಸ್ಥಳಗಳು » ಯವತ್ಮಾಳ » ಆಕರ್ಷಣೆಗಳು » ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ

ಪೈನ್ ಗಂಗಾ ವನ್ಯಜೀವಿ ಸಂರಕ್ಷಣಾ ಕೇಂದ್ರ, ಯವತ್ಮಾಳ

1

ಮೂರು ದಿಕ್ಕಿನಲ್ಲೂ ಆವರಿಸಿಕೊಂಡಿರುವ ಪೈನ್ ಗಂಗಾ ನದಿಯ ಹೆಸರಿನಲ್ಲೆ ಈ ಅರಣ್ಯವನ್ನೂ ಕರೆಯಲಾಗುತ್ತದೆ. ಈ ವೈಲ್ಡ್ ಲೈಫ್ ಸ್ಯಾಂಕ್ಚುರಿಯು ಯವತ್ಮಾಳಿನ ಉಮರ್ ಖೇಡ್ ತೆಹಸಿಲ್ ನಲ್ಲಿದೆ.

ಸ್ಯಾಂಕ್ಚುರಿಯು ಸುಮಾರು 325 ಚದುರ ಕಿ.ಮೀ.ವಿಸ್ತೀರ್ಣವನ್ನು ಹೊಂದಿದ್ದು ನಿತ್ಯಹರಿದ್ವರ್ಣದ ಕಾನನವನ್ನು ಹೊಂದಿದೆ. ಕಾಡಿನಲ್ಲಿ ಟೀಕ್ ಹಾಗೂ ಅತ್ಯಂತ ಬೆಲೆಬಾಳುವ ಇತರೆ ಮರಗಳಿವೆ. ಇಲ್ಲಿನ ದಕ್ಷಿಣ ಭಾಗದ ಶ್ರೇಣಿಯಲ್ಲಿ ಎಲೆ ಉದುರುವ ಮರಗಳೂ ಕಂಡುಬರುತ್ತವೆ. ದಟ್ಟವಾದ ಈ ಕಾನನದಲ್ಲಿ ಅನೇಕ ಜಾತಿಯ ಪ್ರಾಣಿ ಪಕ್ಷಿಗಳಿವೆ - ಅವುಗಳಲ್ಲಿ ಚಿಂಕಾರಾ, ಕಪ್ಪು ಗೂಳಿ, ನೀಲ್ಗೈ, ಸಾಂಬಾರ್, ಹರಿಣಿ, ಮೊಲ, ನರಿ, ಚಿರತೆ, ಕಾಡೆಮ್ಮೆ ಮುಂತಾದ ಪ್ರಾಣಿಗಳು ಕಾಣಸಿಗುತ್ತವೆ. ಪಕ್ಷಿ ಪ್ರೇಮಿಗಳೂ ಇಲ್ಲಿ ವಿಭಿನ್ನ ಜಾತಿಯ ಪಕ್ಷಿಗಳನ್ನು ನೋಡಬಹುದು - ಕುಕ್ಕೂ, ಹದ್ದು, ಕಿಂಗ್ ಫಿಶರ್,ಪಾರಿವಾಳ, ಬುಲ್ ಬುಲ್, ರಣಹದ್ದು ಮುಂತಾದವುಗಳು ಕಾಣಸಿಗುತ್ತವೆ.

ಸ್ಯಾಂಕ್ಚುರಿಗೆ ಜನವರಿಯಿಂದ ಜೂನ್ ತಿಂಗಳವರೆಗೆ ಯಾವುದಾದರೂ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಕಾಲವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed