Search
  • Follow NativePlanet
Share
ಮುಖಪುಟ » ಸ್ಥಳಗಳು » ಯವತ್ಮಾಳ » ಆಕರ್ಷಣೆಗಳು » ತಿಪ್ಪೇಶ್ವರ ವನ್ಯಜೀವಿ ಸಂರಕ್ಷಣಾ ಕೇಂದ್ರ

ತಿಪ್ಪೇಶ್ವರ ವನ್ಯಜೀವಿ ಸಂರಕ್ಷಣಾ ಕೇಂದ್ರ, ಯವತ್ಮಾಳ

2

ಯವತ್ಮಾಳ ಜಿಲ್ಲೆಯ ಪಂಢಕವಾಡಾ ತಾಲ್ಲೂಕಿನಲ್ಲಿ ಸುಮಾರು 148 ಚದುರ ಕಿ.ಮೀ.ವಿಸ್ತೀರ್ಣದಲ್ಲಿ ತಿಪ್ಪೇಶ್ವರ ವೈಲ್ಡ್ ಲೈಫ್ ಸ್ಯಾಂಕ್ಚುರಿ ಹರಡಿದೆ.

ಇಲ್ಲಿನ ಕಾನನದಲ್ಲಿ ವಿಭಿನ್ನ ಜಾತಿಯ ಗಿಡಮರಗಳಿದ್ದು, ದಕ್ಷಿಣದ ಭಾಗವು ಸದಾ ಮಂಜಿನ ವಾತಾವರಣದಿಂದ ಕೂಡಿರುತ್ತದೆ. ಇದೊಂದು ನಿತ್ಯಹರಿದ್ವರ್ಣದ ಕಾಡಾಗಿದ್ದು, ಇಲ್ಲಿನ ಬೆಟ್ಟಗಳಲ್ಲಿ ಮರಗಳ ಜೊತೆಗೆ ಕುರುಚಲು ಗಿಡಗಳೂ ಸೇರಿರುವುದರಿಂದ ಸದಾ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ತೇಗ, ಹೊನ್ನೆ, ಬೀಟೆ ಹಾಗೂ ಟೀಕ್ ಮರಗಳು ಇಲ್ಲಿ ಕಂಡುಬರುತ್ತವೆ.

ಬ್ಲೂ ಬೆಲ್, ಚಿತಾಲ್, ಸಾಂಬಾರ್, ಕೋತಿ, ಕಾಡು ಕೋಣ, ಮೊಲ ಮುಂತಾದ ಕಾಡು ಪ್ರಾಣಿಗಳೂ ಇಲ್ಲಿ ಗುಂಪು ಗುಂಪಾಗಿ ವಾಸಿಸುತ್ತವೆ.

ವೈಲ್ಡ್ ಲೈಫ್ ಸ್ಯಾಂಕ್ಚುರಿಗೆ ಭೇಟಿ ನೀಡಲು ಬೇಸಿಗೆ ಕಾಲ ಅತ್ಯಂತ ಸೂಕ್ತವಾದ ಕಾಲವಾಗಿದೆ. ಇಲ್ಲಿನ ರೈಲು ನಿಲ್ದಾಣಕ್ಕೆ ಬಂದು ನಂತರ ಬೇರೆ ವಾಹನಗಳ ಮೂಲಕ ಸ್ಯಾಂಕ್ಚುರಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed