Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ರೊಮ್ಬಗ್ರೆ

ರೊಮ್ಬಗ್ರೆ, ವೆಸ್ಟ್ ಗಾರೊ ಹಿಲ್ಸ್

1

ರೊಮ್ಬಗ್ರೆಯು ಟುರದಿಂದ 35 ಕಿ.ಮೀ ದೂರದಲ್ಲಿರುವ ಒಂದು ಪ್ರಸಿದ್ಧ ವಿಹಾರ ತಾಣವಾಗಿದೆ. ಇಲ್ಲಿನ ಹಳ್ಳಿಗರು ಸಿಮ್ಸಂಗ್ ನದಿಯಲ್ಲಿರುವ ಒಂದು ಸುಂದರವಾದ ನೀರಿನ ಕೊಳವನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ತಿಳಿನೀರಿನಲ್ಲಿ ಸ್ವಚ್ಛಂಧವಾಗಿ ವಿಹರಿಸಿಕೊಂಡು ತಿರುಗುವ ಮೀನುಗಳನ್ನು ಪ್ರವಾಸಿಗರು ನೋಡಿ ಖುಷಿ ಪಡಬಹುದು.

ಈ ಸಂರಕ್ಷಿತ ಕೊಳದಲ್ಲಿನ ಮೀನುಗಳನ್ನು ನೋಡಿ ತಣಿಯಲು ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ರೊಮ್ಬಗ್ರೆ ಸುತ್ತ- ಮುತ್ತ ಹಲವಾರು ವಿಹಾರ ತಾಣಗಳಿವೆ. ಇಲ್ಲಿ ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯುವ ಸಲುವಾಗಿ ಪ್ರವಾಸಿಗರು ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆಯಲ್ಲಿ ಬಂದು ತಾವೇ ಅಡುಗೆ ಮಾಡಿ ತಿಂದು ಕಾಲ ಕಳೆಯುತ್ತಾರೆ.

ಈ ಸ್ಥಳವು ಯಾವಾಗಲು ಶಾಂತಿಯುತವಾಗಿ ಪ್ರಶಾಂತವಾಗಿರುತ್ತದೆ. ಆದರೆ ಹೊಸ ವರ್ಷ ಮತ್ತು ಕ್ರಿಸ್ ಮಸ್ ದಿನಗಳಲ್ಲಿ ಇಲ್ಲಿಗೆ ಹಲವಾರು ಪ್ರವಾಸಿಗರು ಬರುವುದರಿಂದಾಗಿ ಗೌಜು ಗದ್ದಲ ಮನೆಮಾಡುತ್ತದೆ. ರೊಮ್ಬಗ್ರೆಯು ವಿಲಿಯಂ ನಗರ್ - ಟುರ ರಸ್ತೆಯಲ್ಲಿ ಕಂಡು ಬರುತ್ತದೆ. ಪ್ರವಾಸಿಗರು ಇಲ್ಲಿಗೆ ಸ್ಥಳೀಯ ಟ್ಯಾಕ್ಸಿ ಅಥವಾ ಪ್ರವಾಸಿ ವಾಹನದಲ್ಲಿ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu