Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಕಿಮ ಸೊಂಗ

ಕಿಮ ಸೊಂಗ, ವೆಸ್ಟ್ ಗಾರೊ ಹಿಲ್ಸ್

2

ಕಿಮ ಸೊಂಗವು ಗರೊ ಸಮುದಾಯದ ಸ್ಮಾರಕವಾಗಿದೆ. ಇದನ್ನು ಗರೊ ಸಮುದಾಯದವರು ತಮ್ಮ ಪಿತೃಗಳ ನೆನಪಿಗಾಗಿ ನಿರ್ಮಿಸುತ್ತಾರೆ. ಇದನ್ನು ಇವರು ತಮ್ಮ ಕುಟುಂಬದವರ ಅಂತ್ಯ ಕ್ರಿಯೆಯ ನಂತರ ನಿರ್ಮಿಸುತ್ತಾರೆ. ಕಿಮ ಸೊಂಗವು ಸಾಮಾನ್ಯವಾಗಿ ಮನೆಗಳ ಮುಂದೆ ಕಂಡು ಬರುತ್ತದೆ.

ಈ ಸ್ಮಾರಕಗಳು ಮಾನವನ ಆಕಾರದಲ್ಲಿರುತ್ತವೆ. ಇದಕ್ಕೆ ನಿಧನ ಹೊಂದಿದವರು ಬಳಸುತ್ತಿದ್ದ, ಬಟ್ಟೆ, ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಈ ಸ್ಮಾರಕಗಳು ಗರೊ ಸಮುದಾಯದವರು ತಮ್ಮ ಕುಟುಂಬ ಸದಸ್ಯರ ಬಗ್ಗೆ ಹೊಂದಿರುವ ಗೌರವವನ್ನು ಸೂಚಿಸುತ್ತದೆ. ಅಲ್ಲದೆ ಇದು ಅವರಿಗೆ ತಮ್ಮ ಕುಟುಂಬ ಸದಸ್ಯರು ತಮ್ಮಿಂದ ದೂರವಾಗಿಲ್ಲ ಎಂಬ ಭಾವನೆಯನ್ನು ತಂದು ಕೊಡುತ್ತದೆ. ಈ ಸ್ಮಾರಕಗಳು ಅವರ ಕುಟುಂಬ ಸದಸ್ಯರ ನೆನಪನ್ನು ಸದಾ ಚಿರವಾಗಿಡುತ್ತದೆ.

ಕಿಮ ಸೊಂಗವು ಮೇಘಾಲಯದ ಗರೊ ಬೆಟ್ಟಗಳಲ್ಲಿ ಕಂಡು ಬರುವ ಸಾಂಪ್ರದಾಯಿಕ ಗರೊ ಹಳ್ಳಿಗಳಲ್ಲಿ ಕಂಡು ಬರುತ್ತದೆ. ಶಿಲ್ಲಾಂಗ್‍ನಿಂದ ಪ್ರವಾಸಿ ವಾಹನದಲ್ಲಿ ಈ ಪ್ರದೇಶಕ್ಕೆ ನೀವು ತಲುಪಬಹುದು. ಇದು ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu