Search
 • Follow NativePlanet
Share
ಮುಖಪುಟ » ಸ್ಥಳಗಳು » ವಾರ್ಧಾ » ಆಕರ್ಷಣೆಗಳು
 • 01ಗಿತೈ ಮಂದಿರ

  ಗಿತೈ ಮಂದಿರವು ಗೊಪುರಿ ಗ್ರಾಮದ ವಿಶ್ವ ಶಾಂತಿ ಸ್ತೂಪದ ಬಳಿ ಇರುವ ಒಂದು ಸುಂದರ ದೇವಾಲಯ. ಇದು ವಾರ್ಧಾ ನಗರದ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇದನ್ನು1980 ರಲ್ಲಿ ಆಚಾರ್ಯ ವಿನೋಬಾ ಭಾವೆಯವರು ಉದ್ಘಾಟಿಸಿದ್ದರು.

  ಅನನ್ಯ ವಾಸ್ತುಶಿಲ್ಪದ ಈ ದೇವಾಲಯವನ್ನು ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಭಗವದ್ಗೀತೆಯ...

  + ಹೆಚ್ಚಿಗೆ ಓದಿ
 • 02ಮಗನ್ ಸಂಗ್ರಹಾಲಯ

  ಮಗನ್ ಸಂಗ್ರಹಾಲಯ

  ಮಗನ್ ಸಂಗ್ರಹಾಲಯವು  ವಾರ್ಧಾದ ಮಗನ್ವಾಡಿಯಲ್ಲಿದೆ. ಇದು ಡಿಸೆಂಬರ್ 30, 1938 ರಂದು ಸ್ವತಃ ಮಹಾತ್ಮ ಗಾಂಧಿಯವರಿಂದ ಉದ್ಘಾಟಿಸಲ್ಪಟ್ಟಿತು. ಇದು ಸೈನ್ಸ್ ಸೆಂಟರ್ ಬಳಿ ಇದ್ದು, ಗಾಂಧೀಯನ್ ಎಕೊನೋಮಿಕ್ ಸಿಸ್ಟಮ್ ನ ಇಬ್ಬರು ಪ್ರಖ್ಯಾತ ಪರಿಣಿತರಾದ ಆರ್ಯನಾಯಕಂ ಮತ್ತು ಡಾ ಜೆ.ಸಿ. ಕುಮಾರಪ್ಪಯವರ ಅಡಿಯಲ್ಲಿ ಈ ಮ್ಯೂಸಿಯಂ...

  + ಹೆಚ್ಚಿಗೆ ಓದಿ
 • 03ಲಕ್ಷ್ಮಿ ನಾರಾಯಣ ದೇವಾಲಯ

  ಲಕ್ಷ್ಮಿ ನಾರಾಯಣ ದೇವಾಲಯ

  ಲಕ್ಷ್ಮಿ ನಾರಾಯಣ ದೇವಾಲಯವನ್ನು1905 ರಷ್ಟು ಹಿಂದೆಯೇ ನಿರ್ಮಿಸಲಾಗಿತ್ತು. ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ ದೇವಿಯ ಪ್ರತಿಷ್ಠಾಪಿತ ಮೂರ್ತಿಗಳನ್ನು ಹೊಂದಿದ್ದ ಈ ದೇವಾಲಯವನ್ನು ಜಮ್ನಾಲಾಲ್ ಬಜಾಜ್ ರು 19 ನೇ ಜುಲೈ 1928 ರಂದು ಉದ್ಘಾಟಿಸಿದ್ದರು.

  ಈ ದೇವಸ್ಥಾನವನ್ನು ವಿಶೇಷವಾಗಿ ಸಮಾಜದಲ್ಲಿ...

  + ಹೆಚ್ಚಿಗೆ ಓದಿ
 • 04ವಿಶ್ವ ಶಾಂತಿ ಸ್ತೂಪ

  ವಿಶ್ವ ಶಾಂತಿ ಸ್ತೂಪ

  ಭಾರತದಲ್ಲಿ ರೂಪಿಸಲಾಗಿದ್ದ ಸುಮಾರು ಎಂಟು ಶಾಂತಿ ಸ್ತೂಪಗಳಲ್ಲಿ ವಿಶ್ವ ಶಾಂತಿ ಸ್ತೂಪವೂ ಒಂದಾಗಿದೆ. ಗಿತೈ ಮಂದಿರದ ಪಕ್ಕದಲ್ಲೇ ಇರುವ ಈ ಸ್ತೂಪವು  ಫುಜೀ ಗುರೂಜಿಯ ಒಂದು ಕನಸೇ ಆಗಿತ್ತು, ಎಂಬುದು ಗಾಂಧೀಜಿಯವರಿಂದ ಬಂದಿರುವ ಹೆಮ್ಮೆಯ ನುಡಿ. ಫುಜಿ ಗುರೂಜಿಯವರು 1935 ರಲ್ಲಿ ಜಪಾನ್ನಿಂದ ವಾರ್ಧಾಕ್ಕೆ ಆಗಮಿಸಿದರು...

  + ಹೆಚ್ಚಿಗೆ ಓದಿ
 • 05ಪೌನರ್ ಗ್ರಾಮ

  ಪೌನರ್ ಗ್ರಾಮವು ವಾರ್ಧಾದ ಪ್ರಾಚೀನ ಇತಿಹಾಸಕ್ಕೆ ಒಂದು ಸಾಕ್ಷಿಯಾಗಿದೆ. ಧಂ ನದಿಯ ತೀರದಲ್ಲಿರುವ, ಈ ಗ್ರಾಮಕ್ಕೆ ಪೌರಾಣಿಕ ರಜಪೂತ ರಾಜನಾದ  ಪವನನ ಹೆಸರನ್ನು ಇರಿಸಲಾಗಿದೆ. ಪೌನರ್ ಗ್ರಾಮದಲ್ಲಿ ಪರಂಧಾಮ ಆಶ್ರಮ ಮತ್ತು ಗಾಂಧಿ ಕುಟಿಯಂತಹ ಕೆಲವು ಪ್ರಮುಖ ಆಕರ್ಷಣೆಗಳು ಹಾಗೂ ಆಚಾರ್ಯ ವಿನೋಬಾ ಭಾವೆಯವರ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed