Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರ್ಧಾ » ಆಕರ್ಷಣೆಗಳು » ಗಿತೈ ಮಂದಿರ

ಗಿತೈ ಮಂದಿರ, ವಾರ್ಧಾ

3

ಗಿತೈ ಮಂದಿರವು ಗೊಪುರಿ ಗ್ರಾಮದ ವಿಶ್ವ ಶಾಂತಿ ಸ್ತೂಪದ ಬಳಿ ಇರುವ ಒಂದು ಸುಂದರ ದೇವಾಲಯ. ಇದು ವಾರ್ಧಾ ನಗರದ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇದನ್ನು1980 ರಲ್ಲಿ ಆಚಾರ್ಯ ವಿನೋಬಾ ಭಾವೆಯವರು ಉದ್ಘಾಟಿಸಿದ್ದರು.

ಅನನ್ಯ ವಾಸ್ತುಶಿಲ್ಪದ ಈ ದೇವಾಲಯವನ್ನು ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಭಗವದ್ಗೀತೆಯ ಹದಿನೆಂಟನೇ ಅಧ್ಯಾಯವನ್ನು ಚಿತ್ರಿಸಲಾಗಿರುವ ಈ ಕಲ್ಲುಗಳನ್ನು ಹಸುವಿನ ಆಕಾರದಲ್ಲಿ ಲಂಬವಾಗಿ ಜೋಡಿಸಲಾಗಿದೆ. ಈ ದೇವಸ್ಥಾನದ ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಇಲ್ಲಿ ಯಾವುದೇ ದೇವರ  ವಿಗ್ರಹವಿಲ್ಲ ಹಾಗೂ ಈ ದೇವಾಲಯಕ್ಕೆ ಛಾವಣಿ ಕೂಡ ಇಲ್ಲ.

ದೇವಾಲಯದ ಹತ್ತಿರದಲ್ಲೆ, ಸುಂದರವಾದ ಪುಟ್ಟ ಉದ್ಯಾನವನ್ನೂ ಕಾಣಬಹುದು. ಶಾಂತಿ ಕುಟಿಯಲ್ಲಿ ಜಮ್ನಾಲಾಲ್ ಬಜಾಜ್, ಆಚಾರ್ಯ ವಿನೋಬಾ ಭಾವೆ ಮತ್ತು ಮಹಾತ್ಮಾ ಗಾಂಧಿಯವರ ಜೀವನವನ್ನು ಚಿತ್ರಿಸುವ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri