Search
  • Follow NativePlanet
Share
ಮುಖಪುಟ » ಸ್ಥಳಗಳು » ವಿರಾಟ್ ನಗರ್ » ಆಕರ್ಷಣೆಗಳು

ವಿರಾಟ್ ನಗರ್ ಆಕರ್ಷಣೆಗಳು

  • 01ಅಶೋಕ ಶಿಲಾಲೇಖ

    ಅಶೋಕ ಶಿಲಾಲೇಖ

    ಅಶೋಕ ಶಿಲಾಲೇಖವು, ಅಶೋಕ ಚಕ್ರವರ್ತಿಯ ಒಂದು ಪ್ರಾಚೀನ ಶಿಲಾಶಾಸನವಾಗಿದ್ದು, ವಿರಾಟ್ ನಗರ್ ದಿಂದ 100 ಕಿ.ಮೀ ದೂರದಲ್ಲಿದೆ. ಇದೊಂದು ಅದ್ಭುತ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವುಳ್ಳ ಏಕಾಂತ ಸ್ಥಳವಾಗಿದೆ. ಮೌರ್ಯ ವಂಶದ ಸಾಮ್ರಾಟ ಅಶೋಕ ಚಕ್ರವರ್ತಿಯು ಭಾರತವನ್ನು ಕ್ರಿ.ಪೂ 269 ರಿಂದ 232 ರ ಮಧ್ಯೆ ಆಳಿದ್ದನು. ಅಶೋಕನು...

    + ಹೆಚ್ಚಿಗೆ ಓದಿ
  • 02ಜೈನ ನಸಿಯಾ

    ಜೈನ ನಸಿಯಾ

    ವಿರಾಟ್ ನಗರ್ ನಲ್ಲಿರುವ ಮುಘಲ್ ಗೇಟ್ ಎದುರ್ಮುಖವಾಗಿ ಇದು ನೆಲೆಸಿದೆ. ಇಲ್ಲಿ ಸುಂದರವಾದ ಒಂದು ಪುಟ್ಟ ಉದ್ಯಾನವಿದ್ದು, ಅದ್ಭುತವಾದ ನೀರಾವರಿ ಮತ್ತು ನೀರು ಹರಿಯುವಿಕೆಯ ವ್ಯವಸ್ಥೆಯನ್ನು ಅದು ಹೊಂದಿದೆ. ಮಕ್ಕಳಿಗಾಗಿಯೆ ಪ್ರತ್ಯೇಕವಾದ ಆಟದ ಮೈದಾನವೊಂದು ಇಲ್ಲಿದ್ದು, ಪ್ರವಾಸಿಗರು ಆನಂದದಿಂದ ಸಮಯವನ್ನು ಕಳೆಯಬಹುದಾಗಿದೆ.

    + ಹೆಚ್ಚಿಗೆ ಓದಿ
  • 03ಭೀಮ್ ಕಿ ಡುಂಗಾರಿ

    ಭೀಮ್ ಕಿ ಡುಂಗಾರಿ

    ಭೀಮ್ ಕಿ ಡುಂಗಾರಿಯು ವಿರಾಟ್ ನಗರಿನಲ್ಲಿರುವ ಒಂದು ದೊಡ್ಡ ಗುಹೆಯಾಗಿದ್ದು, ಜನಪ್ರಿಯ ಪೌರಾಣಿಕ ಕಥೆಗಳ ಹಿನ್ನಿಲೆಯನ್ನು ಹೊಂದಿದೆ. ಜನಗಳ ನಂಬಿಕೆ ಪ್ರಕಾರ, ಪಾಂಡವರು ಕೌರವರೊಡನೆ ಪಗಡೆ ಯುದ್ಧದಲ್ಲಿ ಸಂಪೂರ್ಣವಾಗಿ ಎಲ್ಲವನ್ನು ಸೋತ ನಂತರ 12 ವರ್ಷಗಳ ಕಾಲ ವನವಾಸ ಮತ್ತು ಹೆಚ್ಚುವರಿಯಾಗಿ 1 ವರ್ಷಗಳ ಕಾಲ ಅಜ್ಞಾತವಾಸ (ಕಣ್ಮರೆ...

    + ಹೆಚ್ಚಿಗೆ ಓದಿ
  • 04ಜೈನ ದೇವಸ್ಥಾನ

    ಜೈನ ದೇವಸ್ಥಾನ

    ವಿರಾಟ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಜೈನ ದೇವಸ್ಥಾನವು ಒಂದಾಗಿದೆ. ದೇವಸ್ಥಾನವು ಒಂದು ವಿಶಾಲವಾದ ಹೊರಾವರಣವನ್ನು ಹೊಂದಿದ್ದು, ಗೋಡೆಯಿಂದ ಸುತ್ತುವರೆದಿದೆ. ಪ್ರವಾಸಿಗರು, ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಪೊರ್ಟಿಕೊವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ನೋಡಬಹುದಾಗಿದೆ. 40 ಸಾಲುಗಳಲ್ಲಿ ಅಕ್ಷರಗಳಿಂದ ಕೆತ್ತಲ್ಪಟ್ಟಿರುವ...

    + ಹೆಚ್ಚಿಗೆ ಓದಿ
  • 05ಬೀಜಕ್ ಕಿ ಪಹಾಡಿ

    ಬೀಜಕ್ ಕಿ ಪಹಾಡಿ

    ಬೀಜಕ್ ಕಿ ಪಹಾಡಿ, ಇದೊಂದು ಗುಡ್ಡವಾಗಿದ್ದು ಇತಿಹಾಸದ ಸುವರ್ಣಮಯ ದಿನಗಳನ್ನು ನೆನಪಿಸುತ್ತದೆ. ಪ್ರವಾಸಿಗರು ಇಲ್ಲಿ ಕೆಲವು ಬೌದ್ಧ ಮಠಗಳ ಅವಶೇಷಗಳನ್ನು ಕಾಣಬಹುದಾಗಿದೆ. ಅಶೋಕ ಚಕ್ರವರ್ತಿಯ ಆಳ್ವಿಕೆಯ ಸುಮಾರು 900 ವರ್ಷಗಳ ತರುವಾಯ ಅಂದರೆ ಕ್ರಿ.ಶ 634 ರಲ್ಲಿ, ಹೂಯೆನ್ ತ್ಸಾಂಗ್ ವಿರಾಟ್ ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ, ಈ...

    + ಹೆಚ್ಚಿಗೆ ಓದಿ
  • 06ಗಣೇಶ್ ಗಿರಿ ದೇವಸ್ಥಾನ ಮತ್ತು ಮ್ಯೂಸಿಯಮ್

    ಗಣೇಶ್ ಗಿರಿ ದೇವಸ್ಥಾನ ಮತ್ತು ಮ್ಯೂಸಿಯಮ್

    ಗಣೇಶ್ ಗಿರಿ ದೇವಸ್ಥಾನ ಮತ್ತು ಮ್ಯೂಸಿಯಮ್ ವಿರಾಟ್ ನಗರ್ ನ ಪ್ರಮುಖ ಆಕರ್ಷಣೆಗಳು. ಈ ದೇವಸ್ಥಾನವು ವರ್ಷಪೂರ್ತಿ ಸಾವಿರಾರು ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಸ್ಥಾನದ ಅಂಗಳದಲ್ಲಿ ಒಂದು ಚಿಕ್ಕ ಗ್ರಂಥಾಲಯವಿದೆ. ಐತಿಹಾಸಿಕವಾಗಿ ಮಹತ್ವವಾಗಿರುವ 170 ಲೇಖನಗಳನ್ನು ಇಲ್ಲಿ ಕಾಣಬಹುದಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri