Search
  • Follow NativePlanet
Share
ಮುಖಪುಟ » ಸ್ಥಳಗಳು » ವಿರಾಟ್ ನಗರ್ » ಆಕರ್ಷಣೆಗಳು » ಜೈನ ದೇವಸ್ಥಾನ

ಜೈನ ದೇವಸ್ಥಾನ, ವಿರಾಟ್ ನಗರ್

1

ವಿರಾಟ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಜೈನ ದೇವಸ್ಥಾನವು ಒಂದಾಗಿದೆ. ದೇವಸ್ಥಾನವು ಒಂದು ವಿಶಾಲವಾದ ಹೊರಾವರಣವನ್ನು ಹೊಂದಿದ್ದು, ಗೋಡೆಯಿಂದ ಸುತ್ತುವರೆದಿದೆ. ಪ್ರವಾಸಿಗರು, ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಪೊರ್ಟಿಕೊವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ನೋಡಬಹುದಾಗಿದೆ. 40 ಸಾಲುಗಳಲ್ಲಿ ಅಕ್ಷರಗಳಿಂದ ಕೆತ್ತಲ್ಪಟ್ಟಿರುವ ಬೃಹತ್ತಾದ ಫಲಕವೊಂದು ದೇವಸ್ಥಾನಾವರಣದ ದಕ್ಷಿಣ ಭಾಗದ ಗೋಡೆಯಲ್ಲಿರುವುದನ್ನು ಗಮನಿಸಬಹುದು. ಈ ದೇವಸ್ಥಾನವು ಮೂರು ಜೈನ ತೀರ್ಥಂಕರರ ಚಿತ್ರಣಗಳನ್ನು ಹೊಂದಿದೆ. ಪಾರ್ಶ್ವನಾಥರ ವಿಗ್ರಹವು ಕಲ್ಲಿನಿಂದ ರಚಿಸಲ್ಪಟ್ಟಿದ್ದು, ಚಂದ್ರಪ್ರಭರ ವಿಗ್ರಹವನ್ನು ತಾಮ್ರದಿಂದ ಮಾಡಲಾಗಿದೆ. ಮೂರನೆ ವಿಗ್ರಹವು, ಜೈನರ 24 ತೀರ್ಥಂಕರರಲ್ಲಿ ಮೊದಲಿಗರಾದ ರಿಷಭದೇವರದ್ದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun