ಭಾರತದ ಪ್ರಮುಖ ನಗರಗಳೊಂದಿಗೆ ಜೈಪುರ್ ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ.ದೆಹಲಿ ಮತ್ತು ಆಗ್ರಾಗಳಿಂದ ಜೈಪುರ್ ಗೆ ನೇರವಾದ ಬಸ್ಸುಗಳು ಲಭ್ಯವಿದೆ. ಪ್ರವಾಸಿಗರು ಜೈಪುರ್ ನಿಲ್ದಾಣದಿಂದ ವಿರಾಟ್ ನಗರ್ ಗೆ ಕ್ಯಾಬ್ ಪಡೆಯಬಹುದಾಗಿದೆ.