ಜೈಪುರ್ ನ ಸಂಗನೇರ್ ವಿಮಾನ ನಿಲ್ದಾಣವು ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಜೋಧಪುರ್ ಮತ್ತು ಔರಂಗಾಬಾದ್ ಗಳಿಗೆ ನಿರಂತರ ಫ್ಲೈಟ್ ಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಈ ಎರಡೂ ವಿಮಾನ ನಿಲ್ದಾಣಗಳಿಂದ ವಿರಾಟ್ ನಗರ್ ತಲುಪಲು ಟ್ಯಾಕ್ಸಿ ಹಾಗು ಕ್ಯಾಬ್ ಗಳು ದೊರೆಯುತ್ತವೆ.