Search
  • Follow NativePlanet
Share
ಮುಖಪುಟ » ಸ್ಥಳಗಳು » ವಿದಿಶಾ » ಆಕರ್ಷಣೆಗಳು » ಲೊಹಾಂಗಿ ಪೀರ್

ಲೊಹಾಂಗಿ ಪೀರ್, ವಿದಿಶಾ

1

ಈ ಪಟ್ಟಣವನ್ನು ಆವರಿಸಿದಂತೆ ಒಂದು ಕಲ್ಲಿನ ಕಟ್ಟಡವಿದೆ. ಇದೇ ಲೊಹಾಂಗಿ ಪೀರ್. ಸಂನ್ಯಾಸಿಯಾಗಿದ್ದ ಶಾಕ್ಯ ಜಲಾಲ್ ಚಿಶ್ಟಿಯ ನೆನಪಿನಲ್ಲಿ ಇದಕ್ಕೆ ಈ ಹೆಸರು ಬಂದಿದೆ. ಇದು 7ಮೀಟರ್ ಎತ್ತರವಿದ್ದು ಮೇಲ್ಭಾಗದಲ್ಲಿ ಸಮತಟ್ಟಾಗಿದ್ದು 10ಮೀಟರ್ ಅಗಲವಿದೆ. ಇಲ್ಲಿನ ಗೋಪುರಕ್ಕೆ ಲೊಹಾಂಗಿ ಪೀರ್ ಎನ್ನುವ ಹೆಸರಿದೆ. ಈ ಗೋಪುರದಲ್ಲಿ ಪರ್ಷಿಯನ್ ಭಾಷೆಯಲ್ಲಿರುವ ಎರಡು ಶಾಸನಗಳಿವೆ. ಇದರಲ್ಲಿನ ಒಂದು ಶಾಸನ 1460ಕ್ಕೆ ಸೇರಿದ್ದು. ಈ ಸಮಯದಲ್ಲಿ 1ನೇ ಮೊಹಮದನು ಮಾಳ್ವದ ಸುಲ್ತಾನನಾಗಿದ್ದ. ಇನ್ನೊಂದು ಶಾಸನ 1583ಕ್ಕೆ ಸೇರಿದ್ದು ಅಕ್ಬರನ ಕಾಲದಲ್ಲಿ ರಚಿತವಾಗಿದೆ. ಕ್ರಿಪೂ 1 ನೇಶತಮಾನಕ್ಕೆ ಸೇರಿದ ಒಂದು ಬಾವಿ ಮತ್ತು ತೊಟ್ಟಿಯಿಲ್ಲಿದೆ. ಅನ್ನಪೂರ್ಣದೇವಿಗೆ ಸೇರಿದ ಮಧ್ಯಕಾಲೀನ ದೇಗುಲದ ಸುತ್ತಮುತ್ತಲು ಅವಶೇಷಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed