ಇದು ವೈಶಾಲಿ ಶಾಂತಿ ಸ್ತುಪಾ, ಇದು ನೈಜವಾಗಿ ವೈಶಾಲಿ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಇದನ್ನು ಜಪಾನ್ ವಲಯದ ನಿಪ್ಪೋನ್ಜಾನ್ ಮಹೋಜಿ ನಿರ್ಮಿಸಿದ್ದ. ಸ್ತುಪಾ ಶಾಂತಿಯ ಸಂಕೇತ. ಗೌರವಪೂರ್ವರಾದ ಫುಜಿ ಗುರೂಜಿ ತನ್ನ ಜೀವನವನ್ನು ಶಾಂತಿಗಾಗಿ ಕಳೆದಿದ್ದರು, ಅವರು ವಿಶ್ವಕ್ಕೆ ಶಾಂತಿ ಬೇಕೆಂದು ವಿಶ್ವದೆಲ್ಲಡೆ ಪಗೋಡ ನಿರ್ಮಿಸ ಬೇಕೆಂದು ಬಯಸಿದ್ದರು ಅದರಂತೆ ವೈಶಾಲಿಯಲ್ಲೂ ನಿರ್ಮಾಣವಾಗಿದೆ, ಇದು ಶಾಂತಿ ಬಯಸುವವರಿಗೆ ಪಸಕ್ತ ಸ್ಥಳವಾಗಿದೆ. ಇದು 125 ಅಡಿ ಎತ್ತರದ ಸ್ತುಪಾವಾಗಿದ್ದು ಕಳಸವನ್ನು ಹೊಂದಿದೆ, ಅದು ಸುಮಾರು 65 ಅಡಿ ಸುತ್ತಳತೆಯನ್ನು ಹೊಂದಿದೆ. ಸ್ತುಪಾ ಬುದ್ದನ ಬಗ್ಗೆ ವಿವರಿಸಿದರೆ ಕೆಳ ಅಂತಸ್ತಿನಲ್ಲಿ ಗ್ಲಾಸ್ ಮತ್ತು ಚಿನ್ನದಿಂದ ಕೋಟ್ ಮಾಡಿದ ಫೈಬರಿನ ಪುಥ್ಥಳಿಯಿದೆ. ಸ್ತುಪಾವು ಪಟ್ಟಾಭಿಷೇಕವಾದ ಕೊಳದ ಬಳಿಯಿದ್ದು, ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಎಂದಿಗೂ ಬುದ್ದ ತನ್ನ ಜೀವಿತಾವಧಿಯಲ್ಲಿ ಪಾಲಿಸಿಕೊಂಡು ಬಂದ ಸಾಮರಸ್ಯವನ್ನು ಸಾರುತ್ತದೆ.