Search
 • Follow NativePlanet
Share
ಮುಖಪುಟ » ಸ್ಥಳಗಳು » ವೈಶಾಲಿ » ಆಕರ್ಷಣೆಗಳು » ವೈಶಾಲಿ ಮ್ಯೂಸಿಯಂ

ವೈಶಾಲಿ ಮ್ಯೂಸಿಯಂ, ವೈಶಾಲಿ

1

ವೈಶಾಲಿ ಮ್ಯೂಸಿಯಂನಲ್ಲಿ ವೈಶಾಲಿ ಭೂಗರ್ಭ ಶೋಧನೆಯ ಸಮಯದಲ್ಲಿ ಲಭ್ಯವಾದ ಪುರಾತನ ವಸ್ತು ಸಂಗ್ರಹಾಲಯ.ಇದನ್ನು 1971ರಲ್ಲಿ ಭಾರತದ ಭೂಗರ್ಭ ಶೋದನಾ ಸಂಸ್ಥೆ ನಿರ್ಮಿಸಿತು. ಪಾಲಾ ಅವಧಿಯಲ್ಲಿ ಬುದ್ದನಿಗೆ ಸಂಬಂಧಿಸಿದ ಸ್ಮಾರಕಗಳು ಇವೆ. ಪ್ರಮುಖವಾಗಿ ಸುಂದರ ಕಿರೀಟ, ನೆಕ್ಲೆಸ್ ಮತ್ತಿ ಇನ್ನಿತರ ಆಭರಣಗಳು. ಇಲ್ಲಿ ಐತಿಹಾಸಿಕ ತಲೆ ಇಲ್ಲದ ಬುದ್ದನ ಶಿಲ್ಪಕಲೆಗಳಿವೆ. ಸ್ವಾತಂತ್ರ್ಯ ಪೂರ್ವದ ಅವಧಿಯ ಆಭರಣಗಳು ಈ ಮ್ಯೂಸಿಯಂನಲ್ಲಿದೆ. ವಿಷ್ಣು, ಉಮಾಶಂಕರನ ಕೆತ್ತನೆ ಮುಂತಾದವು ಇದೆ. ಇದಲ್ಲದೇ ಸರೀಸೃಪಗಳು ಪ್ರಮುಖವಾಗಿ ಮಂಗ, ಹಾವು, ಕುದುರೆ ಮುಂತಾದವನ್ನೂ ಕಾಣಬಹುದಾಗಿದೆ. ಈ ಮ್ಯೂಸಿಯಂನಲ್ಲಿ ಸುಮಾರು ಎರಡು ಸಾವಿರದಷ್ಟು ಪುರಾತನ ವಸ್ತುಗಳಿದ್ದು, ಮೌರ್ಯ, ಗುಪ್ತಾ, ಕುಶನ ಮತ್ತು ಸಂಗರ ಕಾಲದ ವಸ್ತುಗಳನ್ನು ನೋಡಬಹುದಾಗಿದೆ.

One Way
Return
From (Departure City)
To (Destination City)
Depart On
12 Aug,Wed
Return On
13 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Aug,Wed
Check Out
13 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Aug,Wed
Return On
13 Aug,Thu
 • Today
  Vaishali
  37 OC
  99 OF
  UV Index: 9
  Haze
 • Tomorrow
  Vaishali
  32 OC
  90 OF
  UV Index: 9
  Sunny
 • Day After
  Vaishali
  33 OC
  92 OF
  UV Index: 10
  Sunny