ಅಶೋಕ ಚಕ್ರವರ್ತಿ ತನ್ನ ಜೀವನವನ್ನು ಬುದ್ದ ಧರ್ಮಕ್ಕಾಗಿ ಮೀಸಲಿಟ್ಟು ಬುದ್ದನ ನೀತಿಯನ್ನು ಪಾಲಿಸಿಕೊಂಡು ಬಂದ ಅದಕ್ಕಾಗಿ ಅಶೋಕನ್ ಪಿಲ್ಲರ್ ನಿರ್ಮಿಸಿದ ಇದನ್ನು ಲಿಯಾನ್ ಸ್ಥಂಭವೆಂದೂ ಕರೆಯುತ್ತಾರೆ. ಶಾಂತಿಯನ್ನು ತನ್ನ ಕಲೆಯನ್ನಾಗಿ ಪಾಲಿಸಿಕೊಂಡು ಬಂದ ಅಶೋಕನು ಬುದ್ದನಿಗೆ ತನ್ನ ಭಕ್ತಿಯನ್ನು ಅರ್ಪಿಸಿದ. ಕಲೌವ್ ನಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣವಾದ ಕೆಂಪು ಬಣ್ಣದ ದುಂಡು ಕಂಬವಿದ್ದು ಇದು 18.3 ಮೀಟರ್ ಎತ್ತರವಿದೆ. ಸ್ಥಂಭದ ಮೇಲೆ ಸಿಂಹದ ಗುರುತು ಇದೆ. ಈ ಸ್ಥಂಭವು ಅಷ್ಟು ಕರಾರುವಕ್ಕಾಗಿ ನಿರ್ಮಿಸಲಾಗಿದೆ. ಇಲ್ಲೊಂದು ರಾಮಕುಂಡ ಎನ್ನುವ ಸಣ್ಣ ಸರೋವರವೂ ಇದೆ.


Click it and Unblock the Notifications