Search
  • Follow NativePlanet
Share
ಮುಖಪುಟ » ಸ್ಥಳಗಳು » ಉನಾ » ಆಕರ್ಷಣೆಗಳು
  • 01ಡೇರಾ ಬಾಬಾ ಭರ್ಬಾಗ್ ಸಿಂಗ್ ಗುರುದ್ವಾರ

    ಡೇರಾ ಬಾಬಾ ಭರ್ಬಾಗ್ ಸಿಂಗ್ ಗುರುದ್ವಾರ

    ಸ್ಥಳೀಯವಾಗಿ ಗುರುದ್ವಾರ ಮಂಜಿ ಸಾಹಿಬ್ ಎಂದೇ ಕರೆಯಲ್ಪಡುವ ಡೇರಾ ಬಾಬಾಸಿಂಗ್‌ ಭರ್ಬಾಗ್‌ ಉನಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಉನಾ ದಿಂದ 40 ಕಿ.ಮೀ ಅಂತರದಲ್ಲಿರುವ ಈ ಪ್ರದೇಶ ಸುಂದರವಾದ ನೀಲಗಿರಿ ಮರಗಳಿಂದ ಆವೃತವಾಗಿದ್ದು, ಇಲ್ಲಿಗೆ ಭೇಟಿ ನೀಡಿದವರ ಮನಸ್ಸಿಗೆ ಆನಂದ ನೀಡುತ್ತದೆ. ಜನಪ್ರಿಯ ಸಂತರಾದ...

    + ಹೆಚ್ಚಿಗೆ ಓದಿ
  • 02ಬಂಗಾನಾ ಲಾಥಿನ್‌ ಪಿಪ್ಲು

    ಬಂಗಾನಾ ಲಾಥಿನ್‌ ಪಿಪ್ಲು

    ಬಂಗಾನಾ ಲಾಥಿನ್‌ ಪಿಪ್ಲು ಒಂದು ಜನಪ್ರಿಯ ಪ್ರವಾಸಿ ತಾಣ. ಉನಾದ ಸೋಲಾಹ್‌ ಸಿಂಘಿ ಧಾರ್‌ನ ತಪ್ಪಲಿನಲ್ಲಿದೆ. ಬರಸಾರ್‌-ಹಮೀರ್‌ಪುರ ಮಾರ್ಗದಲ್ಲಿ ಈ ಪ್ರದೇಶವು ಕಾಣಸಿಗುತ್ತದೆ. ಇದು ಅತ್ಯಾಕರ್ಷಕ ನೋಟ ಒಳಗೊಂಡ ಗೋವಿಂದ ಸಾಗರ ಕೆರೆಯನ್ನು ಹೊಂದಿದೆ. ಇದೊಂದು ಜನಪ್ರಿಯ ಸಿಖ್ ಮಂದಿರವಾಗಿದೆ. ಪ್ರತಿ...

    + ಹೆಚ್ಚಿಗೆ ಓದಿ
  • 03ಚಿಂತಪುರಣಿ ದೇವಾಲಯ

    ಚಿಂತಪುರಣಿ ದೇವಾಲಯ

    ಚಿಂತಪುರಣಿ ದೇವಾಲಯವು ಅತ್ಯಂತ ಪವಿತ್ರ ಧಾರ್ಮಿಕ ಕೇಂದ್ರವಾಗಿದ್ದು, ಸಮುದ್ರ ಮಟ್ಟದಿಂದ 940 ಮೀಟರ್‌ ಎತ್ತರದಲ್ಲಿ ನೆಲೆಸಿದೆ. ಈ ದೇವಾಲಯವು ಪ್ರಮುಖ ಶಕ್ತಿಪೀಠವಾಗಿ ಹೆಸರು ಗಳಿಸಿದೆ. ಹಿಂದು ದೇವತೆ ಶಕ್ತಿಯ ಆಲಯವಾಗಿರುವ ಈ ದೇಗುಲ ಶ್ರದ್ಧಾಭಕ್ತಿಯ ಕೇಂದ್ರವಾಗಿ ಜನಪ್ರಿಯವಾಗಿದೆ. ಭರ್ವೈನ್ ನಿಂದ ಮೂರು ಕಿ.ಮೀ....

    + ಹೆಚ್ಚಿಗೆ ಓದಿ
  • 04ಅಂಬ್

    ಅಂಬ್

    ಉನಾದಿಂದ 32 ಕಿ.ಮೀ. ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣ ಅಂಬ್. ಹಿಂದಿನ ದಿನಗಳಲ್ಲಿ ಜಸ್ವಾಲ್‌ ಅರಸನ ಅತ್ಯಂತ ಪ್ರೀತಿಯ ಉದ್ಯಾವಾಗಿತ್ತು ಈ ತಾಣ. ಇದಿರುವುದು ಧರ್ಮಶಾಲಾ-ಉನಾ-ಚಂಡೀಗಡ ಮಾರ್ಗದಲ್ಲಿ. ಈ ಭಾಗವು ಹೋಶಿಯಾರಪುರ, ಹಮೀರ್‌ಪುರ, ಚಂಡಿಗಡ, ಉನಾ, ನದೌನ್‌, ಜ್ವಾಲಾಮುಖಿಯಿಂದ ಉತ್ತಮ ಬಸ್‌...

    + ಹೆಚ್ಚಿಗೆ ಓದಿ
  • 05ಕುಟ್ಲೆಹಾರ್ ಕೋಟೆಗಳು

    ಕುಟ್ಲೆಹಾರ್ ಕೋಟೆಗಳು

    ಕುಟ್ಲೆಹಾರ್ ಕೋಟೆಗಳು ಸೋಲಾ ಸಿಂಘಿ ಕೋಟೆಗಳು ಅಂತಲೂ ಜನಪ್ರಿಯವಾಗಿದೆ. ಉನಾದ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೂ ಒಂದೆನಿಸಿದೆ. ಸಮುದ್ರ ಮಟ್ಟದಿಂದ 4500 ಮೀಟರ್‌ ಎತ್ತರದಲ್ಲಿದೆ. ಈ ಕೋಟೆಯನ್ನು ಕಂಗ್ರಾದ ಅರಸು ಸನ್ಸಾರ್‌ ಚಂದ್ರ ನಿರ್ಮಿಸಿದ. ನಂತರ ಸಿಖ್ ಅರಸು ವಂಶದ ಮೊದಲ ರಾಜ ಮಹಾರಾಜ ರಂಜಿತ್‌...

    + ಹೆಚ್ಚಿಗೆ ಓದಿ
  • 06ಶೀತ್ಲಾದೇವಿ ದೇವಾಲಯ

    ಶೀತ್ಲಾದೇವಿ ದೇವಾಲಯ

    ಉನಾದ ಶೀತ್ಲಾದೇವಿದೇವಿ ದೇವಸ್ಥಾನ ಒಂದು ಗುರುತರವಾದ ಧಾರ್ಮಿಕ ತಾಣವಾಗಿದೆ. ಊನಾ ಜಿಲ್ಲೆಯ ಧರ್ಮಶಾಲಾ ಮಹಾಂತನ್‌ ಎಂಬ ಹಳ್ಳಿಯಲ್ಲಿ ಇದು  ನೆಲೆಸಿದೆ. ಹಿಂದು ದೇವತೆ ಶೀತಲ ದೇವಿಯ ಆಲಯ ಇದಾಗಿದೆ. ಈ ದೇವಿ ಹಿಂದು ದೇವತೆ ದುರ್ಗಿಯ ಅವತಾರವಾಗಿದ್ದಾಳೆ. ದೇವಾಲಯಕ್ಕೆ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಾರೆ....

    + ಹೆಚ್ಚಿಗೆ ಓದಿ
  • 07ಸೋಲಾಹ್‌ ಸಿಂಘಿ ಧಾರಾ

    ಸೋಲಾಹ್‌ ಸಿಂಘಿ ಧಾರಾ

    ಸೋಲಾಹ್‌ ಸಿಂಘಿ ಧಾರಾವು ಧಾರ್‌ ಪರ್ವತ ಶ್ರೇಣಿಯಲ್ಲಿದ್ದು, ಉನಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದೆನಿಸಿದೆ. ಇದು 14 ಕಿ.ಮೀ ಉದ್ದನೇಯ ಪರ್ವತ ಶ್ರೇಣಿಯಾಗಿದ್ದು, ಕಂಗ್ರಾ ಜಿಲ್ಲೆಯ ಬೆಸಾ ನದಿಯ ತಲ್ವಾರಾ ಎಂಬಲ್ಲಿ ಆರಂಭವಾಗಿ ಉನಾ ಜಿಲ್ಲೆಯವರೆಗೂ ವ್ಯಾಪಿಸಿದೆ.

    + ಹೆಚ್ಚಿಗೆ ಓದಿ
  • 08ಭರ್ವೈನ್

    ಭರ್ವೈನ್

    ಭರ್ವೈನ್ ಒಂದು ಸುಂದರ ಹಾಗೂ ಪುಟ್ಟ ಗಿರಿಧಾಮ. ಉನಾ ಜಿಲ್ಲೆಯಿಂದ 29 ಕಿ.ಮೀ. ದೂರದಲ್ಲಿದೆ. ಕಂಗ್ರಾ-ಹೋಶಿಯಾರ್‌ಪುರ ರಸ್ತೆಯಲ್ಲಿದೆ.  ಸಮುದ್ರ ಮಟ್ಟದಿಂದ ಈ ತಾಣ 3896 ಅಡಿ ಎತ್ತರದಲ್ಲಿದೆ. ಟ್ರೆಕ್ಕಿಂಗ್‌ಗೆ ಇದು ಅವಕಾಶ ಒದಗಿಸುವ ತಾಣ. ಪ್ರವಾಸಿಗರಿಗೆ ಇಲ್ಲಿ ಇದೊಂದು ಪ್ರಮುಖ ಆಯ್ಕೆ. ಈ ಗಿರಿಧಾಮದಲ್ಲಿ...

    + ಹೆಚ್ಚಿಗೆ ಓದಿ
  • 09ಥಾನೀಕ್ ಪುರಾ

    ಥಾನೀಕ್ ಪುರಾ

    ಭಾರ್ವೈನ್‌ನ ಚಿಂತಪುರಣಿ ದೇವಾಲಯದಿಂದ ಮೂರು ಕಿ.ಮೀ. ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವೆ ಥಾನೀಕ್ ಪುರಾ. ಇದೊಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ತಾಣದಲ್ಲಿ ರಾಧಾ-ಕೃಷ್ಣ, ಗುಗಾ ಜಹರ್‌ ಪೀರ್‌, ಮಾಹಿಯಾ ಸಿದ್‌ ಸೇರಿದಂತೆ ಹಲವು ದೇಗುಲಗಳಿವೆ. ಇಲ್ಲೊಂದು ಅತ್ಯಾಕರ್ಷಕ ಹಾಗೂ ಪುರಾತನ...

    + ಹೆಚ್ಚಿಗೆ ಓದಿ
  • 10ಪಿರ್‌ ನಿಗಾಹ್

    ಪಿರ್‌ ನಿಗಾಹ್

    ಪಿರ್‌ ನಿಗಾಹ್‌ ಒಂದು ಜನಪ್ರಿಯ ಧಾರ್ಮಿಕ ತಾಣ. ಇದಿರುವುದು ಉನಾದ ಬಸೋಲಿ ಹಳ್ಳಿಯಲ್ಲಿ. ಇದು ಉನಾದಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರತಿ ಗುರುವಾರ ಪಿರ್‌ ನಿಗಾಹ್‌ನಲ್ಲಿ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ಜೇತಾ...

    + ಹೆಚ್ಚಿಗೆ ಓದಿ
  • 11ಧ್ಯೂನ್ಸರ್ ಮಹಾದೇವ ದೇವಾಲಯ

    ಧ್ಯೂನ್ಸರ್ ಮಹಾದೇವ ದೇವಾಲಯ

    ಉನಾದ ಬಾಹಿ ಹಳ್ಳಿಯಲ್ಲಿದೆ ಈ ಪುರಾಣ ಪ್ರಸಿದ್ಧ ಧ್ಯೂನ್ಸರ್ ಮಹಾದೇವ ದೇವಾಲಯ. ಪುರಾಣದ ಪ್ರಕಾರ, ಮಹಾಭಾರತದಲ್ಲಿ ಬರುವ ಪಾಂಡವರ ಕುಟುಂಬದ ಪುರೋಹಿತರಾದ ಧೌಮ್ಯ ಋಷಿ ಇಲ್ಲಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿ ನಂತರ ಇಲ್ಲಿಯೇ ಕುಳಿತು ಹಿಂದು ದೇವರಾದ ಶಿವನ ಕುರಿತು ತಪಸ್ಸು ಮಾಡಿದರು. ಶಿವ ಇವರ...

    + ಹೆಚ್ಚಿಗೆ ಓದಿ
  • 12ಬಾಬಾ ರುದ್ರಾನಂದ ಆಶ್ರಮ

    ಬಾಬಾ ರುದ್ರಾನಂದ ಆಶ್ರಮ

    ಉನಾ ಜಿಲ್ಲೆಯ ಅಮಲೇರ್‌ ಎಂಬ ಹಳ್ಳಿಯಲ್ಲಿದೆ ಈ  ಬಾಬಾ ರುದ್ರಾನಂದ ಆಶ್ರಮ. ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದೆ. ಈ ಆಶ್ರಮದಲ್ಲಿ ವಾರ್ಷಿಕ ಉತ್ಸವಗಳು ಅದ್ಧೂರಿಯಾಗಿ ನಡೆಯುತ್ತದೆ. ಇದರಿಂದಲೇ ಆಶ್ರಮವು ಹೆಸರುವಾಸಿಯಾಗಿದೆ ಕೂಡ. ಕುಶೋತ್ತಪಠಿಣಿ ಅಮಾವಾಸ್ಯೆ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ,...

    + ಹೆಚ್ಚಿಗೆ ಓದಿ
  • 13ಡೇರಾ ಬಾಬಾ ರುದ್ರು

    ಡೇರಾ ಬಾಬಾ ರುದ್ರು

    ಉನಾ ಜಿಲ್ಲೆಯ ನಾರಿ ಎಂಬ ಹಳ್ಳಿಯಲ್ಲಿದೆ ಈ ಡೇರಾ ಬಾಬಾ ರುದ್ರು. ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಉನಾದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಇದು ಬಾಬಾ ರುದ್ರಾನಂದರಿಗೆ ಮೀಸಲಾದ ಮಂದಿರ. ಇವರು ಹಿಂದು ದೇವರಾದ ಶಿವನ ಅವತಾರ ಎಂದು ಪರಿಗಣಿಸಲಾಗಿದೆ. ಇವರು ಈ ದೇಗುಲ ನಿರ್ಮಾಣವನ್ನು ಮಾತ್ರ ಮಾಡಿದ್ದಲ್ಲದೆ 'ಅಖಂಡ ಧೂನ' ಎಂಬ...

    + ಹೆಚ್ಚಿಗೆ ಓದಿ
  • 14ಶಿವ ಬಾರಿ

    ಶಿವ ಬಾರಿ

    ಹೋಶಿಯಾರ್‌ಪುರ-ಧರ್ಮಶಾಲಾ ಮಾರ್ಗದಲ್ಲಿ ಬರುವ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ ಶಿವ ಬಾರಿ. ಉನಾ ಜಿಲ್ಲಾ ವ್ಯಾಪ್ತಿಯಲ್ಲಿ ಇದು ಬರುತ್ತದೆ. ದೇವಾಲಯವು ಸಾವನ್‌ ನದಿ ದಂಡೆಯ ಮೇಲಿದೆ. ದಂತಕಥೆಗಳ ಪ್ರಕಾರ, ಎರಡು ರೋಚಕ ಸಂಗತಿಗಳೆಂದರೆ, ಗುರು ದ್ರೋಣಾಚಾರ್ಯರು ತಮ್ಮ ಆಚಾರ್ಯ ವಿದ್ಯೆಯನ್ನು ಇಲ್ಲಿಯೇ ಪಡೆದರು ಹಾಗು...

    + ಹೆಚ್ಚಿಗೆ ಓದಿ
  • 15ಧರ್ಮಶಾಲಾ ಮಹಾಂತ

    ಧರ್ಮಶಾಲಾ ಮಹಾಂತ

    ಹಿಮಾಚಲ ಪ್ರದೇಶ ರಾಜ್ಯದ ಉನಾದಿಂದ 62 ಕಿ.ಮೀ. ದೂರದಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಧರ್ಮಶಾಲಾ ಮಹಾಂತ. ಇದನ್ನು ಬಾಬಾ ನಕೋದರ್‌ ದಾಸ್‌ ಪತ್ತೆಹಚ್ಚಿದರು. ಇವರು ಪಂಚದೇವ ಉಪಾಸಕ ಅಥವಾ ಐದು ದೇವರ ಆರಾಧಕರಾಗಿದ್ದರು. ಇವರಿದ್ದದ್ದು ಜನಪ್ರಿಯ ಮೊಘಲ್‌ ಅರಸು ಅಕ್ಬರನ ಆಡಳಿತ ಇದ್ದ ಸಂದರ್ಭದಲ್ಲಿ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed