Search
  • Follow NativePlanet
Share
ಮುಖಪುಟ » ಸ್ಥಳಗಳು » ಉನಾ » ಆಕರ್ಷಣೆಗಳು » ಥಾನೀಕ್ ಪುರಾ

ಥಾನೀಕ್ ಪುರಾ, ಉನಾ

1

ಭಾರ್ವೈನ್‌ನ ಚಿಂತಪುರಣಿ ದೇವಾಲಯದಿಂದ ಮೂರು ಕಿ.ಮೀ. ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವೆ ಥಾನೀಕ್ ಪುರಾ. ಇದೊಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ತಾಣದಲ್ಲಿ ರಾಧಾ-ಕೃಷ್ಣ, ಗುಗಾ ಜಹರ್‌ ಪೀರ್‌, ಮಾಹಿಯಾ ಸಿದ್‌ ಸೇರಿದಂತೆ ಹಲವು ದೇಗುಲಗಳಿವೆ. ಇಲ್ಲೊಂದು ಅತ್ಯಾಕರ್ಷಕ ಹಾಗೂ ಪುರಾತನ ಬಾವಿಯಿದ್ದು, ಒಟ್ಟು 60 ಮೆಟ್ಟಿಲುಗಳನ್ನು ಒಳಗೊಂಡಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ. ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಇದು ಜನಪ್ರಿಯ ಹಿಂದೂ ಆಚರಣೆಯಾದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಅನ್ನುವುದು ವಿಶೇಷ. ಈ ಸಂದರ್ಭದಲ್ಲಿ ಬೃಹತ್‌ ಭಂಡಾರ, ಆಹಾರ ವಿತರಣೆ, ಯಜ್ಞ, ಕತ್ತಿವರಸೆ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಗಮನ ಸೆಳೆಯುತ್ತವೆ. ಇದು ಚಾಟ್‌ ಬಜಾರ್‌ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed