Search
  • Follow NativePlanet
Share
ಮುಖಪುಟ » ಸ್ಥಳಗಳು » ಉನಾ » ಆಕರ್ಷಣೆಗಳು » ಅಂಬ್

ಅಂಬ್, ಉನಾ

1

ಉನಾದಿಂದ 32 ಕಿ.ಮೀ. ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣ ಅಂಬ್. ಹಿಂದಿನ ದಿನಗಳಲ್ಲಿ ಜಸ್ವಾಲ್‌ ಅರಸನ ಅತ್ಯಂತ ಪ್ರೀತಿಯ ಉದ್ಯಾವಾಗಿತ್ತು ಈ ತಾಣ. ಇದಿರುವುದು ಧರ್ಮಶಾಲಾ-ಉನಾ-ಚಂಡೀಗಡ ಮಾರ್ಗದಲ್ಲಿ. ಈ ಭಾಗವು ಹೋಶಿಯಾರಪುರ, ಹಮೀರ್‌ಪುರ, ಚಂಡಿಗಡ, ಉನಾ, ನದೌನ್‌, ಜ್ವಾಲಾಮುಖಿಯಿಂದ ಉತ್ತಮ ಬಸ್‌ ಸಂಪರ್ಕ ಹೊಂದಿದೆ. 1972 ರಲ್ಲಿ ಈ ಜಿಲ್ಲೆಯ ಮರು ಸಮೀಕರಣ ಆಯಿತು. ಅಂಬ್ ವು ಈ ಸಂದರ್ಭದಲ್ಲಿ ಉಪ ವಿಭಾಗೀಯ ಕೇಂದ್ರ ಎಂಬ ಹಂತಕ್ಕೆ ಬಡ್ತಿ ಪಡೆಯಿತು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun