Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಚಂದ್ರಮೌಳೇಶ್ವರ ದೇಗುಲ

ಚಂದ್ರಮೌಳೇಶ್ವರ ದೇಗುಲ, ಉಡುಪಿ

1

ಚಂದ್ರಮೌಳೇಶ್ವರ ದೇಗುಲವು ಕರ್ನಾಟಕದ ಹುಬ್ಬಳ್ಳಿಯ ಉಣಕಲ್‌ ವೃತ್ತ ಸಮೀಪದಲ್ಲಿದೆ. ಇದನ್ನು ಚಾಲುಕ್ಯರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ನಮ್ಮನ್ನು ಸುಮಾರು ೯೦೦ ದಶಕಗಳ ಹಿಂದೆ ಕೊಂಡೊಯ್ಯುತ್ತದೆ.ಈ ದೇಗುಲದ ಪ್ರಮುಖ ಆಕರ್ಷಣೆಗಳಲ್ಲೊಂದು, ಎರಡು ದೊಡ್ಡ ಶಿವಲಿಂಗಗಳೂ ಕಾಣುವಂತೆ ತಿರುಗಿಸಬಲ್ಲ ಬಾಗಿಲು ಇರುವಂಥದ್ದು. ಇನ್ನಿತರ ಪ್ರಮುಖ ಆಕರ್ಷಣೆಯೆಂದರೆ, ಶಿಲ್ಪರಚನೆಯಿರುವ ಗೋಡೆಗಳು ಮತ್ತು ಕಪ್ಪು ಗ್ರಾನೈಟ್‌ನಿಂದ ನಿರ್ಮಾಣಗೊಂಡಿರುವ ಸ್ತಂಭಗಳು.ದೇಗುಲದಲ್ಲಿ ಒಂದು ಪ್ರಾಂತ ವಾತಾವರಣವಿದ್ದು, ನಾಟ್ಯ ಭಂಗಿಯಲ್ಲಿರುವ ಗಣೇಶ ಹಾಗೂ ಜಾಂಲಂಧ್ರ ಚಿತ್ರಗಳು ಇವೆ. ಶಿಲಾಶಾಸನಗಳು ಹೇಳುವ ಪ್ರಕಾರ ೧೧ನೇ ಶತಮಾನ ಅಥವಾ ೧೨ನೇ ಶತಮಾನದಷ್ಟು ಹಿಂದಿನದು ಈ ದೇವಸ್ಥಾನ. ಈ ದೇವಸ್ಥಾನವನ್ನು ಕುಶಲ ವಾಸ್ತುಶಿಲ್ಪಿಗಳು, ಮೂರ್ತಿಕಾರರು, ಕಟ್ಟಡ ಕೆಲಸಗಾರರು ಮಾಡಿರುತ್ತಾರೆ ಎಂಬುದು ನಿಜ, ಆದರೆ ಇತಿಹಾಸದಲ್ಲೆಲ್ಲೂ ಅವರು ಯಾರು ಎಂಬ ಬಗ್ಗೆ ಉಲ್ಲೇಖವನ್ನು ಮಾಡಿಲ್ಲ.ಚಂದ್ರಮೌಳೇಶ್ವರ ದೇಗುಲಕ್ಕೆ ಸಾರಿಗೆ ವ್ಯವಸ್ಥೆಯನ್ನು ಸಾಮಾನ್ಯವಾಗಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮಂಗಳೂರಿನಿಂದ ಕಲ್ಪಿಸಲಾಗಿರುತ್ತದೆ. ಬಸ್‌, ಟ್ಯಾಕ್ಸಿ ಹಾಗೆಯೇ ಅಟೋರಿಕ್ಷಾಗಳು ಲಭ್ಯವಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed