Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಕಾಪು ಬೀಚ್

ಕಾಪು ಬೀಚ್, ಉಡುಪಿ

7

ಕಾಪು ಬೀಚ್‌ ಕರ್ನಾಟಕದಲ್ಲೇ ಹೆಚ್ಚು ಪ್ರೇಕ್ಷಣೀಯವಾದದ್ದು. ಇಲ್ಲಿನ ತಂಪಾದ ವಾತಾವರಣದಿಂದಾಗಿ ಈ ಸಮುದ್ರ ತೀರ ಜನಪ್ರಿಯವಾಗಿದೆ. ಸಮುದ್ರ ತೀರವು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಈ ತಂಪಾದ ವಾತಾವರಣದಿಂದಾಗಿಯೇ ಉತ್ತಮವಾದ ತಾಣ ಎನ್ನಿಸುತ್ತದೆ.ಇದು ಪಶ್ಚಿಮ ಕರಾವಳಿಯಲ್ಲಿದ್ದು, ಪಶ್ಚಿಮ ರಾಷ್ಟ್ರೀಯ ಹೆದ್ದಾರಿಯು ಈ ಪ್ರದೇಶದಲ್ಲಿ ಹಾದುಹೋಗುತ್ತದೆ. ಉಡುಪಿಯಿಂದ ಕೇವಲ ೧೨ ಕಿ.ಮೀ ದೂರದಲ್ಲಿ ಈ ಸಮುದ್ರ ತೀರವಿದೆ ಮತ್ತು ಪಿಕ್‌ನಿಕ್‌ಗೆ ಇದು ಉತ್ತಮವಾದ ಸ್ಥಳ. ಸೂರ್ಯಸ್ನಾನಕ್ಕೆ ಹಾಗೂ ಈಜಲು ಇದು ಉತ್ತಮವಾದ ಪ್ರದೇಶ.ಉಡುಪಿಯಿಂದ ಯಾವುದೇ ರೀತಿಯ ಸಾರಿಗೆಗೆ ಕೂಡಾ ಲಭ್ಯವಿದೆ. ಈ ಸಮುದ್ರ ತೀರದ ಸಮೀಪದಲ್ಲಿ ಜೈನ ಬಸದಿಗಳ ಅವಶೇಷಗಳು ಕೂಡಾ ಇವೆ. ಬೀಚ್‌ನಿಂದ ಸುಮಾರು 1 ಸಾವಿರ ಅಡಿ ಎತ್ತರದಲ್ಲಿ ಲೈಟ್‌ಹೌಸ್‌ ಇದೆ. ಕಾಪು ಬೀಚ್‌ನ ಸಮೀಪ ಇರುವ ಇನ್ನೊಂದು ಆಕರ್ಷಣೆಯೆಂದರೆ, ಹಳೆಯದಾದ ಒಂದು ಕೋಟೆ ಮತ್ತು ಮರಿಯಮ್ಮ ದೇವಿಯ ಎರಡು ದೇವಸ್ಥಾನಗಳು. ವರ್ಷಾದ್ಯಂತ ಈ ದೇವಸ್ಥಾನ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat