Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಅನಂತೇಶ್ವರ ದೇಗುಲ

ಅನಂತೇಶ್ವರ ದೇಗುಲ, ಉಡುಪಿ

0

ಅನಂತೇಶ್ವರ ದೇಗುಲವು ಉಡುಪಿಯ ಸಮೀಪದಲ್ಲಿದೆ. ಇದು ಕೇರಳದಲ್ಲಿದ್ದರೂ ಕೂಡಾ ಕರ್ನಾಟಕದ ಭಕ್ತರು ಇಲ್ಲಿಗೆ ಬರುತ್ತಾರೆ. ಮಂಜುಳಾ ದೇವಸ್ಥಾನ ಎಂದು ಕೂಡಾ ಇದು ಪ್ರಸಿದ್ಧವಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಈ ದೇವಸ್ಥಾನ ಇದೆ. ದಕ್ಷಿಣ ಭಾರತದಲ್ಲೇ ಇದು ತುಂಬಾ ಪುರಾತನವಾದ ದೇಗುಲ. ಸುಮಾರು ೧೦೦ಕ್ಕೂ ಹೆಚ್ಚು ವರ್ಷಗಳಷ್ಟು ಹಿಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ದೇಗುಲದ ಮೂರೂ ಕಡೆ ಗುಡ್ಡಗಳಿಂದ ಆವೃತವಾಗಿದ್ದು, ಇನ್ನೊಂದು ಕಡೆ ಮಂಜೇಶ್ವರ ನದಿಯು ಹರಿಯುತ್ತದೆ.ಇಲ್ಲಿ ಮೂರು ದೇವರುಗಳು ಇದ್ದು, ಶ್ರೀ ಅನಂತ, ಶ್ರೀ ಈಶ್ವರ (ಶಿವ) ಮತ್ತು ಭದ್ರ ನರಸಿಂಹನ (ವಿಷ್ಣುವಿನ ಅವತಾರ) ಮೂರ್ತಿಗಳು ಇವೆ. ೧೨ನೇ ಶತಮಾಣದವರೆಗೂ ವಿಷ್ಣುವಿನ ಭಕ್ತರಿಗೆ ಈ ದೇವಸ್ಥಾನವು ಪ್ರಮುಖ ತೀರ್ಥಕ್ಷೇತ್ರವಾಗಿತ್ತು.ದೇವಸ್ಥಾನವು ಉಡುಪಿಯ ಸಮೀಪದಲ್ಲಿದೆ. ಮಂಜೇಶ್ವರ ರೈಲ್ವೇ ಸ್ಟೇಷನ್‌ನಿಂದ ಸುಮಾರು ೧.೫ ಕಿ.ಮೀ ದೂರದಲ್ಲಿ ಇದೆ. ಉಡುಪಿ ಮತ್ತು ಮಂಜೇಶ್ವರದಿಂದ ಬಸ್‌ ಸೌಲಭ್ಯ ಕೂಡಾ ಇದೆ. ಮಂಜೇಶ್ವರ ಮತ್ತು ಉಡುಪಿಯಲ್ಲಿ ವಸತಿ ಸೌಲಭ್ಯವನ್ನು ಹೊಂದಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat