Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಸಜ್ಜನಗಢ

ಸಜ್ಜನಗಢ, ಉದೈಪುರ್

2

ಸಜ್ಜನಗಢವನ್ನು ಮಳೆಗಾಲದ ಅರಮನೆ ಎಂದೂ ಕರೆಯುತ್ತಾರೆ. ಉದಯಪುರದಲ್ಲೇ ಇದೊಂದು ಅದ್ಭುತವಾದ ಕಟ್ಟಡ. ಸಮುದ್ರ ಮಟ್ಟದಿಂದ ಸುಮಾರು 944 ಮೀಟರಿನಷ್ಟು ಎತ್ತರದಲ್ಲಿದ್ದು, ಅರಾವಳಿ ಶ್ರೇಣಿಯ ಬನ್ಸ್‌ದಾರಾ ಪೀಕ್‌ನಲ್ಲಿದೆ. ಮೇವಾರ ರಾಜ್ಯದ  ರಾಜ ಮಹಾರಾಣ ಸಜ್ಜನ ಸಿಂಗ್‌ 1884ರಲ್ಲಿ ಇಲ್ಲಿಂದ ಮಳೆಗಾಲದಲ್ಲಿ ಮೋಡಗಳನ್ನು ನೋಡುತ್ತಿದ್ದರಂತೆ.

ಈ ಸುಂದರ ಅರಮನೆಯನ್ನು ಬಿಳಿ ಮಾರ್ಬಲ್‌ಗಳಿಂದ ಕಟ್ಟಲಾಗಿದೆ. ಪ್ರವಾಸಿಗರು ಪಿಚೋಲಾ ಕೆರೆಯ ಸುಂದರ ದೃಶ್ಯಗಳನ್ನು ಈ ಪ್ರದೇಶದಿಂದ ವೀಕ್ಷಿಸಬಹುದು. ಅರಮನೆಗೆ ಬೆಂಬಲವಾಗಿ ನಿಂತಿರುವ ಕಂಬಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಈ ಕಂಬಗಳ ಮೇಲೆ ಹೂವುಗಳು ಮತ್ತು ಎಲೆಗಳನ್ನು ಚಿತ್ರಿಸಲಾಗಿದೆ.

ಒಂಭತ್ತು ಮಳಿಗೆಯ ಕಟ್ಟಡದಲ್ಲಿ ತಾರಾಲಯವೊಂದಿದ್ದು ಇಲ್ಲಿ ಮಳೆಗಾಲದಲ್ಲಿ ಮೋಡಗಳ ಚಲನೆಯನ್ನು ರಾಜ ನೋಡುವುದಕ್ಕೆ ಉಪಯೋಗಿಸುತ್ತಿದ್ದ. ಆದರೆ ರಾಜ ಅಕಾಲ ಮರಣದಿಂದಾಗಿ ಈ ಅರಮನೆಯ ಕಟ್ಟೋಣ ಸಂಪೂರ್ಣವಾಗಿಲ್ಲ. ನಂತರದಲ್ಲಿ, ಈತನ ಉತ್ತರಾಧಿಕಾರಿಯಾದ ಮಹಾರಾಣ ಫತೇಹ್‌ ಸಿಂಗ್‌ ಅರಮನೆಯನ್ನು ಸಂಪೂರ್ಣವಾಗಿಸಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat