Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಪಿಚೋಲಾ ಕೆರೆ

ಪಿಚೋಲಾ ಕೆರೆ, ಉದೈಪುರ್

3

ಪಿಚೋಲಾ ಕೆರೆಯು ಕೃತಕ ಕೆರೆ. ಇದನ್ನು ನಿರ್ಮಿಸಿದ್ದು 1362ರಲ್ಲಿ. ಪಿಚೋಲಿ ಊರಿನಲ್ಲಿದ್ದುದರಿಂದ ಈ ಕೆರೆಗೆ ಪಿಚೋಲಿ ಕೆರೆ ಎಂದು ಹೆಸರಿಡಲಾಯಿತು. ನೀರಿನ ಅಗತ್ಯಗಳನ್ನು ಪುರೈಸುವುದಕ್ಕಾಗಿ ಇಲ್ಲೊಂದು ಆಣೆಕಟ್ಟನ್ನು ನಿರ್ಮಿಸಲಾಯಿತು. ಇದೇ ಉದ್ದೇಶಕ್ಕೆ ಕೆರೆಯೂ ಕೂಡಾ ನಿರ್ಮಾಣವಾಯಿತು. ಮಹಾರಾಣ ಉದಯ್‌ ಸಿಂಗ್‌ಗೆ ಈ ಕೆರೆಯ ಸುತ್ತಲಿನ ಪ್ರದೇಶ ಅತ್ಯಂತ ಇಷ್ಟವಾಯಿತು. ಇದರಿಂದಾಗಿಯೇ ಈ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಉದಯಪುರವನ್ನು ನಿರ್ಮಿಸಲು ಮುಂದಾದ.

696 ಹೆಕ್ಟೇರುಗಳ ವಿಸ್ತಾರವನ್ನು ಈ ಕೆರೆ ಹೊಂದಿದೆ. ಆಳ ಸುಮಾರು 8.5 ಮೀಟರ್ ಇದೆ. ಇತ್ತೀಚೆಗೆ ಈ ಕೆರೆಯ ಸುತ್ತಲಿನ ಪ್ರದೇಶ ತುಂಬಾ ಅಭಿವೃದ್ಧಿಗೊಂಡಿದೆ. ದೇವಸ್ಥಾನಗಳು, ಅರಮನೆಗಳು ಮತ್ತು ಮ್ಯಾನ್ಷನ್‌ಗಳನ್ನು ನಿರ್ಮಿಸಲಾಯಿತು. ಕೆರೆಯ ಸಮೀಪದಲ್ಲೇ ನತಿನಿ ಚಬುತ್ರಾ ಎಂಬ ತೂಗು ಸೇತುವೆ ಇದೆ. ಈ ತೂಗು ಸೇತುವೆ ಎತ್ತರದಲ್ಲಿದ್ದು ನತಿನಿ ಎಂಬ ತ್ಯಾಗಮಯಿಯ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಟಾಂಗಾ, ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳ ಮೂಲಕ ಈ ಕೆರೆಯನ್ನು ತಲುಪಬಹುದು.

ಪಿಚೋಲಾ ಕೆರೆಯಲ್ಲಿ ನಾಲ್ಕು ದ್ವೀಪಗಳಿವೆ. ಜಾಗ್‌ ನಿವಾಸ್‌ದಲ್ಲಿ ಕೆರೆ ಅರಮನೆಯಿದ. ಜಾಗ್‌ ಮಂದಿರದಲ್ಲಿ ಕೂಡಾ ಅರಮನೆಯಿದೆ. ಮೋಹನ ಮಂದಿರದಲ್ಲಿ ಪ್ರತೀವರ್ಷ ಗಂಗೋರ್ ಹಬ್ಬವು ನಡೆಯುತ್ತದೆ. ಆರ್ಸಿ ವಿಲಾಸ ಎಂಬಲ್ಲಿ ಸಣ್ಣ ಅರಮನೆಯಿದೆ. ಅರ್ಸಿ ವಿಲಾಸಕ್ಕೆ ವಿವಿಧ ಪ್ರಬೇಧಗಳ ಹಕ್ಕಿಗಳು ಬರುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue