Search
 • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ನಗರ ಅರಮನೆ

ನಗರ ಅರಮನೆ, ಉದೈಪುರ್

13

ಸಿಟಿ ಪ್ಯಾಲೇಸ್‌ ಉದಯಪುರದಲ್ಲೇ ಅತ್ಯಂತ ಸುಂದರವಾದ ಕಟ್ಟಡ. ಇದನ್ನು ರಾಜಸ್ತಾನದಲ್ಲೇ ಅತಿ ದೊಡ್ಡ ಕಟ್ಟಡ ಎಂದು ಕರೆಯಲಾಗಿದೆ. ಮಹಾರಾಣ ಉದಯ್‌ ಮಿರ್ಜಾ ಸಿಂಗ್‌ ಈ ಅರಮನೆಯನ್ನು 1559ರಲ್ಲಿ ನಿರ್ಮಿಸಿದರು. ಇದು ಸಿಸೋಡಿಯಾ ರಜಪೂತರ ಕಾಲದಲ್ಲಿ ರಾಜಧಾನಿಯೂ ಆಗಿತ್ತು. ಪಿಚೋಲಾ ಕೆರೆಯ ದಡದಲ್ಲಿ ಈ ಅರಮನೆಯಿದೆ. ಸಿಟಿ ಪ್ಯಾಲೇಸಿನ ಸಂಕೀರ್ಣದಲ್ಲಿ ಸುಮಾರು 11 ಅರಮನೆಗಳಿವೆ.

ಅರಮನೆಗೆ ಹಲವು ಪ್ರವೇಶದ್ವಾರಗಳಿವೆ. ಬಾರಾ ಪೋಲ್‌ ಅಥವಾ ಗ್ರೇಟ್‌ ಗೇಟ್‌ ಎಂಬುದು ಅರಮನೆಗೆ ಮುಖ್ಯ ಪ್ರವೇಶದ್ವಾರ. ಮೂರು ಕಮಾನಿನ ಪ್ರವೇಶದ್ವಾರ ಕೂಡಾ ಇದೆ. ಇದನ್ನು ಟ್ರಿಪೋಲಿಯಾ ಎಂದು ಕರೆಯಲಾಗಿದೆ. ಈ ಪ್ರವೇಶದ್ವಾರಕ್ಕೆ ಸಮೀಪದಲ್ಲೇ ಒಂದು ಸ್ಥಳವಿದ್ದು, ಇಲ್ಲಿ ಆನೆಯ ಹೋರಾಟ ನಡೆಯುತ್ತಿತ್ತಂತೆ. ಈ ಎರಡೂ ಪ್ರವೇಶದ್ವಾರಗಳ ಮಧ್ಯೆ ಎಂಟು ತೋರಣಗಳಿವೆ. ಇಲ್ಲಿ ರಾಜರನ್ನು ಚಿನ್ನ ಮತ್ತು ಬೆಳ್ಳಿಯಿಂದ ತೂಗಲಾಗುತ್ತಿತ್ತು. ಇದನ್ನು ನಂತರದಲ್ಲಿ ಬಡವರಿಗೆ ಹಂಚಲಾಗುತ್ತಿತ್ತು.

ಐತಿಹಾಸಿಕ ಪೀಠೋಪಕರಣಗಳು, ಸುಂದರವಾದ ಪೇಂಟಿಂಗ್‌ಗಳು, ಸುಂದರವಾದ ಗಾಜುಗಳು ಮತ್ತು ಆರ್ನಮೆಂಟಲ್‌ ಟೈಲ್‌ಗಳು ಅರಮನೆಯ ಒಳಗಿದೆ. ಮಾನಕ್‌ ಮಹಲ್‌ ಅಥವಾ ರಬ್ಬಿ ಅರಮನೆಯು ಸುಂದರವಾದ ಕ್ರಿಸ್ಟಲ್‌ ಮತ್ತು ಮೂರ್ತಿಗಳಿಂದ ಅಲಂಕರಿಸಲಾಗಿದೆ. ಭೀಮ ವಿಲಾಸವು ರಾಧಾ ಮತ್ತು ಕೃಷ್ಣರ ಜೀವನ ಚಿತ್ರವನ್ನು ಹೊಂದಿದೆ.

ಸಿಟಿ ಪ್ಯಾಲೇಸಿನ ಇತರ ಅರಮನೆಗಳೆಂದರೆ ಕೃಷ್ಣ ವಿಲಾಸ, ಶೀಶಾ ಮಹಲ್‌ ಅಥವಾ ಗಾಜಿನ ಅರಮನೆ ಮತ್ತು ಮೋತಿ ಮಹಲ್‌ ಅಥವಾ ಪರ್ಲ್‌ ಪ್ಯಾಲೇಸ್‌. ಜಗದೀಶ ದೇವಸ್ಥಾನವು ಉದಯಪುರದ ಅತ್ಯಂತ ದೊಡ್ಡ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇದು ಸಿಟಿ ಪ್ಯಾಲೇಸಿನ ಆವರಣದಲ್ಲೇ ಇದೆ.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Udaipur
  32 OC
  90 OF
  UV Index: 9
  Sunny
 • Tomorrow
  Udaipur
  30 OC
  87 OF
  UV Index: 9
  Sunny
 • Day After
  Udaipur
  30 OC
  86 OF
  UV Index: 9
  Sunny