Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಜಗ್‌ ಮಂದಿರ್

ಜಗ್‌ ಮಂದಿರ್, ಉದೈಪುರ್

3

ಜಗ್‌ ಮಂದಿರ್ ಎಂದರೆ ಲೇಕ್‌ ಗಾರ್ಡನ್‌ ಪ್ಯಾಲೇಸ್‌ ಎಂದರ್ಥ. ಪಿಚೋಲಾ ಕೆರೆಯಲ್ಲಿರುವ ನಾಲ್ಕು ದ್ವೀಪಗಳಲ್ಲಿ ಇದೂ ಒಂದು. ಈ ಅರಮನೆಯನ್ನು ಕಟ್ಟಿದ್ದು ಮೇವಾರ ರಾಜ್ಯದ ಮೂವರು ಸಿಸೋಡಿಯಾ ರಜಪೂತ ರಾಜರುಗಳು.

ಮಹಾರಾಣ ಅಮರ್ ಸಿಂಗ್‌ ಮೊದಲು ಈ ಅರಮನೆಯ ನಿರ್ಮಾಣವನ್ನು 1551ರಲ್ಲಿ ನಿರ್ಮಿಸಿದ. ನಂತರದಲ್ಲಿ ಮಹಾರಾಣ ಕರಣ ಸಿಂಗ್‌ 1620ರಿಂದ 1628ರ ಅವಧಿಯಲ್ಲಿ ಒಂದಷ್ಟು ಕಾಮಗಾರಿಗಳನ್ನು ನಡೆಸಿದ. ಒಂದನೇ ಮಹಾರಾಣ ಜಗತ್‌ ಸಿಂಗ್‌ (1628-1652) ಈ ಅರಮನೆಯ ಕೆಲಸವನ್ನು ಪೂರ್ಣಗೊಳಿಸಿದ. ಮಹಾರಾಣ ಜಗತ್ ಸಿಂಗ್‌ನ ನಂತರ  ಈ ಅರಮನೆಗೆ ಜಗ್ ಮಂದಿರ ಎಂದು ಕರೆಯಲಾಯಿತು.

ಜಗ್‌ ಮಂದಿರದಲ್ಲಿ ಗುಲ್‌ ಮಹಲ್‌ ಇದ್ದು, ಇದನ್ನು ಮೊಘಲ್ ರಾಜ ಖುರ್ರಂ ನಿರ್ಮಿಸಿದ. ಅರಮನೆಯ ಮೇಲೆ ಗೋಪುರದ ಆಕೃತಿಯಲ್ಲಿ ಇಸ್ಲಾಮಿಕ್ ಶೈಲಿಯ ನಿರ್ಮಾಣವಿದೆ. ಕಟ್ಟಡದ ಒಳಗೆ ಹಲವು ಹಾಲ್‌ಗಳು, ವೆರಾಂಡಾಗಳು ಮತ್ತು ವಸತಿ ಗೃಹಗಳಿವೆ. ಕುಂವರ್ ಪಡಾ ಕಾ ಮಹಲ್‌ ಅಥವಾ ಕ್ರೌನ್‌ ಪ್ರಿನ್ಸ್‌ ಪ್ಯಾಲೇಸ್‌, ಜಗ್‌ ಮಂದಿರದ ಪಶ್ಚಿಮಕ್ಕಿದೆ. ಕಲ್ಲಿನ ಆನೆಗಳ ಆಕೃತಿಯನ್ನು ಮಾಡುವ ಮೂಲಕ ಅಲಂಕರಿಸಲಾಗಿದೆ.

ಅರಮನೆಯಲ್ಲಿ ಹೂವಿನ ಉದ್ಯಾನವೂ ಇದೆ. ಪ್ರವಾಸಿಗರು ಬೋಗನ್‌ವಿಲ್ಲಾಗಳು, ಗುಲಾಬಿ ತೋಟಗಳು, ಹಾಗೂ ಇತರ ಹಲವು ವಿಧದ ತೋಟಗಳು ಈ ಉದ್ಯಾನದಲ್ಲಿವೆ

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu