Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಎಕ್ಲಿಂಗ್‌ಜಿ ದೇವಸ್ಥಾನ

ಎಕ್ಲಿಂಗ್‌ಜಿ ದೇವಸ್ಥಾನ, ಉದೈಪುರ್

1

ಎಕ್ಲಿಂಗ್‌ಜಿ ದೇವಸ್ಥಾನವು ಅತ್ಯಂತ ಜನಪ್ರಿಯ ಮತ್ತು ಪುರಾತನವಾದ ಧಾರ್ಮಿಕ ಕೇಂದ್ರ. ಉದಯಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಶಿವ ಪ್ರಮುಖ ದೇವರು ಮತ್ತು ಆಚಾರ್ಯ ವಿಶ್ವರೂಪರು ಈ ದೇವಸ್ಥಾನವನ್ನು 734ರಲ್ಲಿ ಕಟ್ಟಿಸಿದರು ಎಂದು ಹೇಳಲಾಗಿದೆ. ಈ ದೇವಸ್ಥಾನವು ಸುಮಾರು 2,500 ಚದರಡಿ ವಿಸ್ತಾರವನ್ನು ಹೊಂದಿದ್ದು, ಇದೊಂದೇ ಆವರಣದಲ್ಲಿ ಸುಮಾರು 108 ದೇವಸ್ಥಾನಗಳಿವೆ.

ಶಿವನ ನಾಲ್ಕು ಮುಖದ ಒಂದು ಮೂರ್ತಿಯು ಸುಮಾರು 50 ಅಡಿ ಎತ್ತರದಲ್ಲಿದ್ದು ಇಲ್ಲಿನ ಪ್ರಮುಖ ದೇವರಾಗಿದೆ. ಮಹಾದೇವ ಚೌಮುಖ ಅಥವಾ ಶಿವನ ಮೂರ್ತಿಯು ನಾಲ್ಕೂ ದಿಕ್ಕಿಗೆ ಇದ್ದು, ಎಲ್ಲಾ ದಿಕ್ಕುಗಳನ್ನೂ ನೋಡುತ್ತಿದೆ. ಇವು ವಿಷ್ಣು(ಉತ್ತರ), ಸೂರ್ಯ (ಪೂರ್ವ), ರುದ್ರ (ದಕ್ಷಿಣ) ಮತ್ತು ಬ್ರಹ್ಮ (ಪಶ್ಚಿಮ) ದಿಕ್ಕಿಗೆ ಇದೆ. ನಂದಿಯ ಸುಂದರವಾದ ಮೂರ್ತಿಯು ಪ್ರವೇಶದ್ವಾರದಲ್ಲೇ ಇದೆ. ಪಾರ್ವತಿ ಮತ್ತು ಗಣೇಶ, ಶಿವನ ಪತ್ನಿ ಮತ್ತು ಮಗನಾಗಿದ್ದು ದೇವಸ್ಥಾನದ ಒಳಗಿನಿಂದ ಕಾಣುವಂತಿದೆ. ಈ ದೇವರುಗಳ ಮೂರ್ತಿಗಳ ಜೊತೆಗೆ ಯಮುನಾ ಮತ್ತು ಸರಸ್ವತಿ ದೇವಿಯ ವಿಗ್ರಹಗಳೂ ಇವೆ.

ಈ ಚಿತ್ರಗಳ ಮಧ್ಯೆಯೇ ಒಮದು ಶಿವಲಿಂಗವು ಬೆಳ್ಳಿಯ ಹಾವಿನಿಂದ ಸುತ್ತುವರಿದಿದೆ. ದೇವಸ್ಥಾನದ ಬೆಳ್ಳಿ ಬಾಗಿಲಿಗೆ ಗಣೇಶ ಮತ್ತು ಕಾರ್ತಿಕೇಯನ ಮೂರ್ತಿಯನ್ನು ಹೊಂದಿದೆ. ಅಪ್ಸರೆಯರ ನೃತ್ಯಭಂಗಿಗಳನ್ನೂ ಇಲ್ಲಿ ನೋಡಬಹುದು. ಗಣೇಶ್‌ಜಿ ದೇವಸ್ಥಾನ, ಅಂಬಾ ಮಠ ದೇವಸ್ಥಾನ, ನಾಥೋಂಕಿ ಮಂದಿರ ಮತ್ತು ಕಾಳಿಕಾ ದೇವಸ್ಥಾನವನ್ನು ಇಲ್ಲಿ ನೋಡಬಹುದು.

One Way
Return
From (Departure City)
To (Destination City)
Depart On
28 Jun,Sun
Return On
29 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Jun,Sun
Check Out
29 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Jun,Sun
Return On
29 Jun,Mon