Search
  • Follow NativePlanet
Share
» »ದೇವಾಲಯ ಪಟ್ಟಣ - ನಂಜನಗೂಡು ಮತ್ತು ಇಲ್ಲಿಯ ಇನ್ನಿತರ ವಿಷಯಗಳು

ದೇವಾಲಯ ಪಟ್ಟಣ - ನಂಜನಗೂಡು ಮತ್ತು ಇಲ್ಲಿಯ ಇನ್ನಿತರ ವಿಷಯಗಳು

ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಒಂದು ಶ್ರೀಮಂತ ಪರಂಪರೆಯ ಸ್ಥಳವಾಗಿದೆ. ಮೊದಲು ಈ ಸ್ಥಳವು ಮೊದಲು ಗಂಗವಂಶದವರಿಂದ ಆಳಲ್ಪಟ್ಟು, ನಂತರ ಹೊಯ್ಸಳರು ಮತ್ತು ನಂತರ ಮೈಸೂರು ಒಡೆಯರಿಂದ ಆಳಲ್ಪಟ್ಟಿತು . ಶ್ರೀ ರಂಗಪಟ್ಟಣದ ದೊರೆಗಳಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಇಬ್ಬರೂ ನಂಜನಗೂಡಿನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ.

nanjangudtemple
FAQs
ನಂಜನಗೂಡಿಗೆ ಪ್ರಯಾಣಿಸುವುದು ಹೇಗೆ?

ಬೆಂಗಳೂರಿನಿಂದ ಸುಮಾರು 163 ಕಿಮೀ ಮತ್ತು ಮೈಸೂರಿನಿಂದ 30 ಕಿಮೀ ದೂರದಲ್ಲಿರುವ ನಂಜನಗೂಡು ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು ಮತ್ತು ಈ ಸ್ಥಳವು ಕೇವಲ ದೇವಾಲಯದ ಪಟ್ಟಣ ಮಾತ್ರವಲ್ಲದೆ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಆರ್ಥಿಕತೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಸ್ಥಳವಾಗಿದೆ.

ನಂಜನಗೂಡಿನಲ್ಲಿರುವ ಪ್ರವಾಸಿ ತಾಣಗಳು

ಶ್ರೀ ರಾಘವೇಂದ್ರಸ್ವಾಮಿ ಮಠ ಮತ್ತು ಪರಶುರಾಮ ಕ್ಷೇತ್ರ ಇವು ನಂಜನಗೂಡಿನಲ್ಲಿ ಭೇಟಿ ಕೊಡಬಹುದಾದ ಎರಡು ಸ್ಥಳಗಳು. ನಂಜನಗೂಡಿನ ಈ ಮಠದಲ್ಲಿ ಕೆಲವೇ ಕೆಲವು ರಾಘವೇಂದ್ರ ಸ್ವಾಮಿಗಳ ವಿಗ್ರಹಗಳನ್ನು ಕಾಣಬಹುದು.

ನಂಜನಗೂಡಿನ ಕೆಲವು ನಿಜಾಂಶಗಳು

ಈ ಸ್ಥಳದಲ್ಲಿ ನಂಜುಂಡೇಶ್ವರ ದೇವಾಲಯವಿರುವುದರಿಂದ ಆ ಹೆಸರನ್ನೇ ಈ ಪಟ್ಟಣಕ್ಕೆ ಇಡಲಾಗಿದೆ. ಇಲ್ಲಿರುವ ನಂಜುಂಡೇಶ್ವರ ದೇವಾಲಯವು ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಲ್ಪಟ್ಟ ವಿಷವನ್ನು ಭೂಮಿಯ ಮೇಲಿನ ಜೀವರಾಶಿಯ ರಕ್ಷಣೆಗಾಗಿ ಸೇವಿಸಿದ ಶಿವನ ಆವಾಸ ಸ್ಥಾನವಾಗಿದೆ. ನಂಜನಗೂಡನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ ಮತ್ತು ಈ ದೇವಾಲಯದಲ್ಲಿರುವ ದೇವರನ್ನು ರೋಗನಿವಾರಕ ಎಂದು ಪೂಜಿಸಲಾಗುತ್ತದೆ.

NativePlanet Travel

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+