Search
  • Follow NativePlanet
Share
» »ಮಾನ್ಸೂನ್ ವಿಶೇಷ ಟ್ರೆಕ್ಕಿಂಗ್ : ಕುಮಾರಪರ್ವತ

ಮಾನ್ಸೂನ್ ವಿಶೇಷ ಟ್ರೆಕ್ಕಿಂಗ್ : ಕುಮಾರಪರ್ವತ

By Vijay

ಪುಷ್ಪಗಿರಿ ಎಂತಲೂ ಕರೆಯಲ್ಪಡುವ ಕುಮಾರಪರ್ವತವು ಮಳೆಗಾಲದಲ್ಲಿ ಸಾಕ್ಷಾತ್ ಧರೆಗಿಳಿದ ಸ್ವರ್ಗದಂತೆಯೆ ಗೋಚರಿಸುತ್ತದೆ. ಚಿಮು ಚಿಮು ಮಳೆ, ಶುಭ್ರ ಹಸಿರು, ಕಣ್ಣು ಮಂಜಾಯಿತೆನೊ ಅನ್ನುವಷ್ಟು ಮಂಜು ಮುಸುಕಿದ ವಾತಾವರಣ, ಅಲ್ಲಲ್ಲಿ ಹರಿಯುವ ಸಣ್ಣ ಪುಟ್ಟ ಕೆರೆ ತೊರೆಗಳು, ಜಲಪಾತಗಳು ಇವೆಲ್ಲವೂ ನಿಮ್ಮನ್ನು ಒಂದು ಬೇರೆಯದೆ ಲೋಕಕ್ಕೆ ಕರೆತಂದಂತೆ ಮಾಡುತ್ತವೆ.

ಮಳೆಗಾಲದ ಸಂದರ್ಭದಲ್ಲಿ ಕುಮಾರಪರ್ವತದ ಟ್ರೆಕ್ಕಿಂಗ್ ಉತ್ಕೃಷ್ಟಮಟ್ಟದ ಅನುಭವ ನೀಡುತ್ತದಾದರೂ ಅತ್ಯಂತ ಜಾಗರೂಕತೆಯಿಂದ ಶಿಸ್ತುಬದ್ಧವಾಗಿ ಚಾರಣಕ್ಕೆ ಹೊರಡುವುದು ಅತಿ ಯೋಗ್ಯ ಹಾಗೂ ಸುರಕ್ಷಿತ. ಕುಮಾರ ಪರ್ವತ/ಸುಬ್ರಮಣ್ಯ ಬೆಟ್ಟ ಕೊಡಗಿನ ಎರಡನೇಯ ಅತಿ ಎತ್ತರದ ಶಿಖರ ಪುಂಜವಾಗಿದೆ.

ಸಾಹಸಪ್ರಿಯ ಯಾವ ಪ್ರವಾಸಿಗನೆ ಆಗಲಿ ಇಂತಹ ಟ್ರೆಕ್ಕಿಂಗ್ ಆನು ಎಂದೂ ಮರೆಯಲಾರ. ಕಾಡಿನ ಮಧ್ಯದಿಂದ ಸಾಗುತ್ತ, ವೈವಿಧ್ಯಮಯ ಕೀಟ ಲೋಕ ಹಾಗೂ ಸಸ್ಯ ಸಂಪತ್ತನ್ನು ಆಸ್ವಾದಿಸುತ್ತ ಟ್ರೆಕ್ ಮಾಡುವುದೆ ಒಂದು ಚೆಂದದ ಅನುಭವ.

ಕುಮಾರಪರ್ವತ:

ಕುಮಾರಪರ್ವತ:

ಪಶ್ಚಿಮ ಘಟ್ಟದಲ್ಲಿ ಬರುವ ಈ ಮಾರ್ಗವು ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುವುದರಿಂದ ಅತ್ಯಂತ ಜಾಗರೂಕತೆಯಿಂದ ಚಾರಣ ಮಾಡಬೇಕಾಗಿರುವುದು ಅವಶ್ಯ.

ಚಿತ್ರಕೃಪೆ: Vivekvaibhavroy

ಕುಮಾರಪರ್ವತ:

ಕುಮಾರಪರ್ವತ:

ಸೋಮವಾರಪೇಟೆಯಿಂದ 36 ಕಿ.ಮೀ ಕುಮರಹಳ್ಳಿಯಿಂದ 1.5 ಕಿ.ಮೀ ದೂರವಿರುವ ಚಾರಣದ ಪ್ರಾರಂಭಿಕ ತಾಣ ಭಾಗತಿಯು ಕಾಡಿನ ಮಾರ್ಗದ ಮೂಲಕ ಭವ್ಯವಾಗಿ ಸಾಗುತ್ತದೆ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಚಾರಣ ಮಾಡುವಾಗ ಚಾರಣಿಗರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯ ಸುತ್ತಮುತ್ತ ಸಾಗಿ ಹೋಗಬೇಕಾಗುತ್ತದೆ. ಏಕೆಂದರೆ ಈ ಗಿರಿ ಶಿಖರವು ದಕ್ಷಿಣ ಕನ್ನಡ ಜಿಲ್ಲೆಯ ಅಂಚಿಗೆ ಅಂಟಿಕೊಂಡಿರುವುದರಿಂದ ಕುಕ್ಕೆಯ ದರುಶನ ಭಾಗ್ಯವೂ ಪ್ರಾಪ್ತಿಯಾಗುತ್ತದೆ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ನೀವು ಚಾರಣವನ್ನು ಪೂರ್ವ ದಿಕ್ಕಿನಿಂದ ಪ್ರಾರಂಭಿಸಬೇಕಿದ್ದರೆ ಬೀಡೆಹಳ್ಳಿ, ಹೆಗ್ಗಡೇಮನೆ ದೇವಸ್ಥಾನದ ಮೂಲಕ ತೆರಳಬಹುದು.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಪಶ್ಚಿಮ ದಿಕ್ಕಿನಿಂದ ಪ್ರಾರಂಭಿಸಬೇಕಿದ್ದರೆ ಕುಕ್ಕೆ ಸುಬ್ರಮಣ್ಯ, ಗಿರಿ ಗದ್ದೆಯ ಮೂಲಕ ಪ್ರ್ರರಂಭಿಸಬಹುದು. ಆದರೆ ಬೀಡೆಹಳ್ಳಿಯಿಂದ ಕೈಗೊಳ್ಳುವ ಚಾರಣ ಮಾರ್ಗವು ಕಡಿಮೆ ಉತ್ಸಾಹದಾಯಕವಾಗಿದೆ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಕುಕ್ಕೆ ಸುಬ್ರಮಣ್ಯದಲ್ಲಿ ಸಮುದ್ರ ಮಟ್ಟವನ್ನು ಸೂಚಿಸುವ ಜಾಗದಿಂದ ಚಾರಣವನ್ನು ಪ್ರಾರಂಭಿಸಬಹುದು.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಇನ್ನು ಸೋಮವಾರಪೇಟೆ ಅಥವಾ ಕುಕ್ಕೆಗೆ ತೆರಳಲು ಬೆಂಗಳೂರು, ಮಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರಗಳಿಂದ ಸಾಕಷ್ಟು ಪ್ರಮಾಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮತ್ತು ರೈಲಿನ ವ್ಯವಸ್ಥೆಯಿದೆ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಮಳೆಗಾಲದ ಸಂದರ್ಭದಲ್ಲಿ ಕಂಡುಬರುವ ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಕುಕ್ಕೆ, ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಚಿತ್ರಕೃಪೆ: Ashwin Kumar

ಕುಮಾರಪರ್ವತ:

ಕುಮಾರಪರ್ವತ:

ಮಳೆಗಾಲದ ಸಂದರ್ಭದಲ್ಲಿ ಕಂಡುಬರುವ ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಮಳೆಗಾಲದ ಸಂದರ್ಭದಲ್ಲಿ ಕಂಡುಬರುವ ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಮಳೆಗಾಲದ ಸಂದರ್ಭದಲ್ಲಿ ಕಂಡುಬರುವ ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಚಿತ್ರಕೃಪೆ: karthick siva

ಕುಮಾರಪರ್ವತ:

ಕುಮಾರಪರ್ವತ:

ಮಳೆಗಾಲದ ಸಂದರ್ಭದಲ್ಲಿ ಕಂಡುಬರುವ ಕುಮಾರ ಪರ್ವತದ ಅದ್ಭುತ, ಮನಮೋಹಕ ಪರಿಸರ.

ಚಿತ್ರಕೃಪೆ: karthick siva

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X