Search
  • Follow NativePlanet
Share
» »ಮಂತ್ರಮುಗ್ಧಗೊಳಿಸುವ ಬ್ರಹ್ಮಗಿರಿ ಬೆಟ್ಟ

ಮಂತ್ರಮುಗ್ಧಗೊಳಿಸುವ ಬ್ರಹ್ಮಗಿರಿ ಬೆಟ್ಟ

By Vijay

ಕರ್ನಾಟಕದ ಸುಂದರವಾದ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ವಿಶೇಷವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಇಂತಹ ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ ಬ್ರಹ್ಮಗಿರಿ ಬೆಟ್ಟ. ಟ್ರೆಕ್ ಮಾಡಲು ಪ್ರಶಸ್ತವಾದ ಈ ಪರ್ವತ ಪ್ರದೇಶವು ಕರ್ನಾಟಕದ ಕೊಡಗು ಹಾಗೂ ಕೇರಳದ ವಯನಾಡ್ ಜಿಲ್ಲೆಗಳ ಗಡಿಗಳಲ್ಲಿ ಹರಡಿದೆ.

ಸಮುದ್ರ ಮಟ್ಟದಿಂದ 1600 ಮೀ ಗಳಷ್ಟು ಎತ್ತರದಲ್ಲಿರುವ ಬ್ರಹ್ಮಗಿರಿ ಪರ್ವತದ ಮೇಲ್ಭಾಗವು ವೈವಿಧ್ಯಮಯ ವನ್ಯಜೀವಿ ಸಂಪತ್ತಿನಿಂದ ಕೂಡಿದ್ದು ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ. ಕರ್ನಾಟಕ ಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟ ಹಾಗೂ ಕೇರಳ ಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಸಾಕಷ್ಟು ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಕೇರಳದ ಭಾಗದಲ್ಲಿ ತಿರುನೆಲ್ಲಿ ದೇವಸ್ಥಾನ ಹಾಗೂ ಪಕ್ಷಿಪಾತಾಳಂ ಪ್ರದೇಶಗಳು ಹೆಸರುವಾಸಿಯಾಗಿದ್ದರೆ, ಕರ್ನಾಟಕ ಭಾಗದ ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಇರುಪ್ಪು ಜಲಪಾತ, ರಾಜೇಶ್ವರ ದೇವಾಲಯ ಹಾಗೂ ಲಕ್ಷ್ಮಣತೀರ್ಥ ನದಿ ಪ್ರವಾಸಿ ವಿಶೇಷಗಳಾಗಿವೆ.

ಎರಡೂ ರಾಜ್ಯಗಳ ಭಾಗದಿಂದ ಬ್ರಹ್ಮಗಿರಿಯನ್ನು ಟ್ರೆಕ್ಕಿಂಗ್ ಮುಖಾಂತರ ಮಾತ್ರವೆ ತಲುಪಬಹುದಾಗಿದ್ದು, ಕೇರಳ ಭಾಗದಿಂದ ಮಾನಂತವಾಡಿ ಅಥವಾ ಕುಟ್ಟಾದಿಂದ ತೆರಳಬಹುದು. ಮಾನಂತವಾಡಿಯಿಂದ ಬ್ರಹ್ಮಗಿರಿ 29 ಕಿ.ಮೀ ದೂರದಲ್ಲಿ ಪೂರ್ವ ದಿಕ್ಕಿಗಿದೆ. ಇನ್ನು ಕರ್ನಾಟಕ ಭಾಗದಿಂದ ತೆರಳಬೇಕಿದ್ದರೆ ಇರುಪ್ಪು ಜಲಪಾತ ತಾಣದಿಂದ ಹೊರಡಬೇಕಾಗುತ್ತದೆ. ಇಲ್ಲಿಂದ ಬ್ರಹ್ಮಗಿರಿ ಕೇವಲ 9 ಕಿ.ಮೀ ದೂರದಲ್ಲಿದೆ. ಪ್ರಸ್ತುತ ಲೇಖನದ ಮೂಲಕ ಬ್ರಹ್ಮಗಿರಿಯ ಅಗಾಧವಾದ ಸೌಂದರ್ಯವನ್ನು ಕಣ್ತುಂಬ ಸವಿಯಿರಿ.

ಸೂಚನೆ: ಬ್ರಹ್ಮಗಿರಿ ಪರ್ವತಕ್ಕೆ ಟ್ರೆಕ್ಕಿಂಗ್ ತೆರಳುವ ಮುಂಚೆ ಸ್ಥಳೀಯ ವಲಯ ಅರಣ್ಯಾಧಿಕಾರಿಯಿಂದ ಪರವಾನಿಗೆ ಪಡೆಯುವುದು ಅವಶ್ಯಕವಾಗಿದೆ.

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Indi Samarajiva

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Indi Samarajiva

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Indi Samarajiva

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Indi Samarajiva

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Karthik Narayana

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: muscicapa

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Thejaswi

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು.

ಚಿತ್ರಕೃಪೆ: Indi Samarajiva

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತ:

ಬ್ರಹ್ಮಗಿರಿ ಪರ್ವತದ ಅದ್ಭುತ ದೃಶ್ಯಾವಳಿಗಳು. ಇರುಪ್ಪು ಜಲಪಾತ.

ಚಿತ್ರಕೃಪೆ: Ramesh NG

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+