Search
  • Follow NativePlanet
Share
» »ಭೀಮೇಶ್ವರಿಯ ಸುಂದರ ಪರಿಸರದಲ್ಲಿ

ಭೀಮೇಶ್ವರಿಯ ಸುಂದರ ಪರಿಸರದಲ್ಲಿ

By Vijay

ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ ಅವಿಶ್ರಾಂತ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ವಿಶ್ರಾಂತಮಯ ತಾಣವಾಗಿದೆ.

ಕಾವೇರಿ ಅರಣ್ಯಧಾಮ ಎಂತಲೂ ಕರೆಯಲ್ಪಡುವ ಭೀಮೇಶ್ವರಿ ರಕ್ಷಿತ ಅರಣ್ಯವು ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಹೀಗೆ ಮುರೂ ಜಿಲ್ಲೆಗಳಲ್ಲಿ ತನ್ನ ತೆಕ್ಕೆಯನ್ನು ಚಾಚಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಮಂಡ್ಯ (60 ಕಿ.ಮೀ) ಹಾಗೂ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ. ಆಗಸ್ಟ್ ನಿಂದ ಫೆಬ್ರುವರಿ ಮಧ್ಯದವರೆಗಿನ ಸಮಯವು ಭೀಮೇಶ್ವರಿಗೆ ಭೇಟಿ ನೀಡಲು ಆದರ್ಶಮಯವಾಗಿದೆ.

ಭೀಮೇಶ್ವರಿ:

ಭೀಮೇಶ್ವರಿ:

ಈ ಎರಡೂ ನಗರಗಳಿಂದ ಬಾಡಿಗೆ ವಾಹನಗಳು ಇಲ್ಲಿಗೆ ತೆರಳಲು ಸುಲಭವಾಗಿ ದೊರೆಯುತ್ತವೆ. ರಸ್ತೆಯ ಮುಖಾಂತರೆವೆಂದರೆ ಬೆಂಗಳೂರಿನಿಂದ ಕನಕಪುರ, ಸಾತನೂರು ಹಾಗೂ ಹಲಗೂರು ಮಾರ್ಗವಾಗಿ ಇಲ್ಲಿಗೆ ತಲುಪಬಹುದು.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಮೂಲತಃ ವಾಗಿ ಬೆಂಗಳೂರಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳಾದ ಶಿವನ ಸಮುದ್ರ ಜಲಪಾತ ಹಾಗೂ ಮೇಕೆದಾಟುಗಳ ಮಧ್ಯದಲ್ಲಿ ನೆಲೆಸಿರುವ ಭೀಮೇಶ್ವರಿ ಮೀನುಗಾರಿಕಾ ಶಿಬಿರಕ್ಕೆ ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಇಲ್ಲಿ ಕೆಲ ಉತ್ತಮವಾದ ರಿಸಾರ್ಟುಗಳಿದ್ದು ವಿವಿಧ ಜಲ ಕ್ರೀಡೆಗಳು, ಟ್ರೆಕ್ಕಿಂಗ್ ಹಾಗೂ ಪಕ್ಷಿ ವೀಕ್ಷಣೆಗಳಂತಹ ರೋಮಾಂಚಕಾರಿ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಸಬಹುದು. ಅಷ್ಟೆ ಅಲ್ಲ, ತೆಪ್ಪಗಳಲ್ಲಿ ಸಾಗುತ್ತ ಕಾವೇರಿ ನದಿಯ ಮೊಸಳೆಗಳನ್ನು, ಅಪರೂಪದ ಹಕ್ಕಿಗಳನ್ನು ಸ್ವಚ್ಛಂದವಾಗಿ ವೀಕ್ಷಿಸಬಹುದು.

ಚಿತ್ರಕೃಪೆ: Manoj Vasanth

ಭೀಮೇಶ್ವರಿ:

ಭೀಮೇಶ್ವರಿ:

ಈ ಅರಣ್ಯವು 1987 ರಲ್ಲಿ ಸ್ಥಾಪಿಸಲ್ಪಟ್ಟಿದ್ದು ರಕ್ಷಿತ ಅರಣ್ಯ ಪ್ರದೇಶವಾಗಿದೆ. ಸಾಕಷ್ಟು ದಟ್ಟವಾದ ವಿವಿಧ ಗಿಡ ಮರಗಳನ್ನು ಇಲ್ಲಿ ಕಾಣಬಹುದಾಗಿದ್ದು, ಪ್ರಖ್ಯಾತ ಮಹಾಸೀರ್ ಎಂಬ ತಳಿಯ ಮೀನುಗಳನ್ನು ಇಲ್ಲಿನ ಕಾವೇರಿ ನದಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ಮೀನುಗಳನ್ನು ಹಿಡಿಯಬಹುದು ಆದರೆ ಮತ್ತೆ ಆ ಮೀನನ್ನು ನೀರಿನಲ್ಲಿ ಮರಳಿ ಬಿಡಬೇಕು.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಇನ್ನು, ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಟ್ರೆಕ್ ಮಾಡಲು ಯೋಗ್ಯವಾಗಿವೆ. ಸರಳವಾದ ಟ್ರೆಕ್ ನಿಂದ ಹಿಡಿದು ಮಧ್ಯಮ ಕಷ್ಟದವರೆಗಿನ ಟ್ರೆಕ್ ಮಾರ್ಗಗಳು ಇಲ್ಲಿ ಲಭ್ಯ. ಕೆಲ ನಿರ್ದಿಷ್ಟ ಸಮಯದಲ್ಲಿ ನಿಮ್ಮ ಅದೃಷ್ಟವಿದ್ದರೆ ಕಾಡಿನ ಪ್ರಾಣಿಗಳನ್ನೂ ಸಹ ನೀವು ಕಾಣಬಹುದು. ರಿಸಾರ್ಟುಗಳ ಮೂಲಕ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: shrikant rao

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: shrikant rao

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: shrikant rao

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: shrikant rao

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Ashwin Kumar

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ಭೀಮೇಶ್ವರಿ:

ಭೀಮೇಶ್ವರಿ:

ಭೀಮೇಶ್ವರಿಯ ಅನನ್ಯ ಸೌಂದರ್ಯ ಚಿತ್ರಗಳಲ್ಲಿ.

ಚಿತ್ರಕೃಪೆ: Rishabh Mathur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X