Search
  • Follow NativePlanet
Share
» »ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ : ಬೆಂಗಳೂರಿಗೆ ಒಂದು ವೈಭವ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ : ಬೆಂಗಳೂರಿಗೆ ಒಂದು ವೈಭವ

By Vijay

ಬೆಂಗಳೂರಿನಂತಹ ಜನದಟ್ಟನೆಯ, ಲಕ್ಷಾಂತರ ವಾಹನಗಳ, ಎಲ್ಲೆಲ್ಲೂ ಕಟ್ಟಡಗಳ, ರಭಸ ಜೀವನದ ನಗರದಲ್ಲಿ ಒಂದು ಪ್ರಶಾಂತವಾದ, ಮನಸ್ಸಿಗೆ ಮುದ ನೀಡುವ, ಎಲ್ಲೆಲ್ಲೂ ಹಸಿರುಮಯ ಶಾಂತ ಪರಿಸರದ, ಕೇವಲ ಪಕ್ಷಿ ಪ್ರಾಣಿಗಳ ಕಲರವ ಸವಿಯಬಹುದಾದ ಒಂದು ತಾಣವಿದ್ದರೆ ಹೇಗೆ?

ಹೌದು, ಅಂತಹ ಒಂದು ಸುಂದರ ತಾಣ ಬೆಂಗಳೂರಿಗೆ ಬಹು ಹತ್ತಿರದಲ್ಲಿದೆ. ಅಲ್ಲದೆ ಅದು ಒಂದು ರಾಷ್ಟ್ರೀಯ ಉದ್ಯಾನವಾಗಿಯೂ ಪ್ರಖ್ಯಾತಿ ಪಡೆದಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವೆ ಅಂತಹ ಒಮ್ದು ತಾಣ. ವಿಕೆಂಡ್ ಗಳನ್ನು ಸ್ನೆಹಿತರೊಂದಿಗೊ ಇಲ್ಲವೆ ಕುಟುಂಬದವರೊಡನೆಯೊ ಕಳೆಯಲು ತಕ್ಕವಾಗಿದೆ ಈ ಉದ್ಯಾನ ಪರಿಸರ.

ಇನ್ನೂ ಇಲ್ಲಿರುವ ಹಲವು ಪ್ರಭೇದಗಳ ಪ್ರಾಣಿ ಪಕ್ಷಿಗಳಂತೂ ನಿವೆಲ್ಲೊ ನಾಡಿನಿಂದ ಕಾಡಿಗೆ ಬಂದೆರೇನೋ ಎಂಬಂತೆ ಆಭಾಸ ಮೂಡಿಸುತ್ತವೆ. ಈ ಲೇಖನದ ಮೂಲಕ ಬನ್ನೇರುಘಟ್ಟ ಉದ್ಯಾನದ ಅಂದದ ಪರಿಸರವನ್ನು ಕಣ್ತುಂಬ ಸವಿಯಿರಿ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ತಲುಪಲು ಹತ್ತಿರದಲ್ಲಿರುವ ಬಸ್ಸು ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿರುವುದು ಬೆಂಗಳೂರಿನಲ್ಲೆ. ಬೆಂಗಳೂರಿನಿಂದ ಕೇವಲ 25 ಕಿ.ಮೀಗಳಷ್ಟು ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವು ಮಂಗಳವಾರವೊಂದನ್ನು ಹೊರತುಪಡಿಸಿ ವಾರದ ಉಳಿದೆಲ್ಲ ದಿನ ಬೆಳಿಗ್ಗೆ 9.30 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ತೆರೆದಿರುತ್ತದೆ.

ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ತೆರಳಲು ಬಾಡಿಗೆ ಕಾರುಗಳು ಹಾಗೂ ಕೆಂಪೇಗೌಡ ಬಸ್ಸು ನಿಲ್ದಾಣದಿಂದ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಮೂಲತಃ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ವನ್ಯಜೀವನವನ್ನು ರಕ್ಷಿಸಿ ಉಳಿಸುವ ದೃಷ್ಟಿಯಿಂದ 1971 ರಲ್ಲಿ ಸ್ಥಾಪಿಸಲಾಯಿತು. ನಂತರ 2002 ರಲ್ಲಿ ಈ ಬೃಹತ್ ಉದ್ಯಾನದಿಂದ ಒಂದು ಭಾಗವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನ ಎಂಬ ಪ್ರತ್ಯೇಕ ಸಂಗ್ರಹಾಲಯವನ್ನಾಗಿ ರಚಿಸಲಾಯಿತು. ಪ್ರಸ್ತುತ ಈ ಜೈವಿಕ ಉದ್ಯಾನವು ಬೆಂಗಳೂರಿನ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Marc Smith

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಮೂಲ ರಾಷ್ಟ್ರೀಯ ಉದ್ಯಾನವು 25000 ಎಕರೆಗಳಷ್ಟು ವಿಶಾಲವಾಗಿ ವ್ಯಾಪಿಸಿದ್ದು, ಬಿಳಗಿರಿ ರಂಗನ ಬೆಟ್ಟ ಹಾಗೂ ಸತ್ಯಮಂಗಲಂ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ. ವೈವಿಧ್ಯಮಯ ವನ್ಯ ಜೀವನಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Marc Smith

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Jiths

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: paVan

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Marc Smith

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Rishabh Mathur

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Rishabh Mathur

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Harsha K R

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Harsha K R

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟದ ಚಿಟ್ಟೆ ಉದ್ಯಾನ. ಇದು ದೇಶದ ಮೊದಲ ಈ ರೀತಿಯ ಚಿಟ್ಟೆ ಉದ್ಯಾನವಾಗಿದ್ದು 25 ನೇಯ ನವಂಬರ್ 2006 ರಲ್ಲಿ ಸ್ಥಾಪನೆಗೊಂಡಿತು.

ಚಿತ್ರಕೃಪೆ: Rishabh Mathur

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟದ ಚಿಟ್ಟೆ ಉದ್ಯಾನದಲ್ಲಿ ಕಂಡುಬರುವ ಆಕರ್ಷಕ ಚಿತ್ತಾರಗಳ ಚಿಟ್ಟೆಗಳು.

ಚಿತ್ರಕೃಪೆ: Anil kumar

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟದ ಚಿಟ್ಟೆ ಉದ್ಯಾನದಲ್ಲಿ ಕಂಡುಬರುವ ಆಕರ್ಷಕ ಚಿತ್ತಾರಗಳ ಚಿಟ್ಟೆಗಳು.

ಚಿತ್ರಕೃಪೆ: Subharnab Majumdar

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟದ ಚಿಟ್ಟೆ ಉದ್ಯಾನದಲ್ಲಿ ಕಂಡುಬರುವ ಆಕರ್ಷಕ ಚಿತ್ತಾರಗಳ ಚಿಟ್ಟೆಗಳು.

ಚಿತ್ರಕೃಪೆ: Ajith Kumar

ಚಿತ್ರಕೃಪೆ: Karthik Narayana

ಚಿತ್ರಕೃಪೆ: Kannan AS

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟದ ಚಿಟ್ಟೆ ಉದ್ಯಾನದಲ್ಲಿ ಕಂಡುಬರುವ ಆಕರ್ಷಕ ಚಿತ್ತಾರಗಳ ಚಿಟ್ಟೆಗಳು.

ಚಿತ್ರಕೃಪೆ: Ajith Kumar

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದಲ್ಲಿ ಕಂಡುಬರುವ ಸುಂದರ ಮನಮೋಹಕ ವಿವಿಧ ಬಣ್ಣ ಗಾತ್ರ ಆಕಾರಗಳ ಹೂ ಬಳ್ಳಿಗಳು.

ಚಿತ್ರಕೃಪೆ: Subharnab Majumdar

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದಲ್ಲಿ ಕಂಡುಬರುವ ಸುಂದರ ಮನಮೋಹಕ ವಿವಿಧ ಬಣ್ಣ ಗಾತ್ರ ಆಕಾರಗಳ ಹೂ ಬಳ್ಳಿಗಳು.

ಚಿತ್ರಕೃಪೆ: Premnath Thirumalaisamy

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದಲ್ಲಿ ಕಂಡುಬರುವ ಸುಂದರ ಮನಮೋಹಕ ವಿವಿಧ ಬಣ್ಣ ಗಾತ್ರ ಆಕಾರಗಳ ಹೂ ಬಳ್ಳಿಗಳು.

ಚಿತ್ರಕೃಪೆ: Natesh Ramasamy

ಚಿತ್ರಕೃಪೆ: balu

ಬನ್ನೇರುಘಟ್ಟ ಉದ್ಯಾನದಲ್ಲಿ ಕಂಡುಬರುವ ಸುಂದರ ಮನಮೋಹಕ ವಿವಿಧ ಪಕ್ಷಿಗಳು.

ಚಿತ್ರಕೃಪೆ: Soham Banerjee

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನ:

ಬನ್ನೇರುಘಟ್ಟ ಉದ್ಯಾನದಲ್ಲಿ ಕಂಡುಬರುವ ಸುಂದರ ಮನಮೋಹಕ ವಿವಿಧ ಪಕ್ಷಿಗಳು.

ಚಿತ್ರಕೃಪೆ: shrikant rao

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಭವ್ಯ ಜಂಗಲ್ ಸಫಾರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X