Search
  • Follow NativePlanet
Share

travel guide

ಬಾಗಲಕೋಟೆಯೆ೦ಬ ಪಾರ೦ಪರಿಕ ತಾಣದ ಕುರಿತ ಸ೦ಪೂರ್ಣ ಮಾಹಿತಿ ಇಲ್ಲಿದೆ

ಬಾಗಲಕೋಟೆಯೆ೦ಬ ಪಾರ೦ಪರಿಕ ತಾಣದ ಕುರಿತ ಸ೦ಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯದ ಇತಿಹಾಸದ ಕುರಿತ೦ತೆ ಬಾಗಲಕೋಟೆಯು ಮಹತ್ತರ ಪಾತ್ರ ವಹಿಸಿದೆ. ಆಧುನಿಕ ಕರ್ನಾಟಕದ ಬಹುತೇಕ ಭಾಗಗಳು, ಗುಜರಾತ್, ಮತ್ತು ಮಹಾರಾಷ್ಟ್ರಗಳನ್ನು ಚಾಲುಕ್ಯ ರಾಜವ೦ಶವು ಆಳ್ವಿಕೆ ನಡೆಸಿತ್ತು. ಹೀಗಾಗಿ, ಚಾಲುಕ್ಯರು ಒ೦ದು ಕಾಲದಲ್ಲಿ ಈ...
ಹಣೆಬರಹವನ್ನು ಬದಲಾಯಿಸುತ್ತಾನಂತೆ ಇಲ್ಲಿನ ಬ್ರಹ್ಮ ದೇವ!

ಹಣೆಬರಹವನ್ನು ಬದಲಾಯಿಸುತ್ತಾನಂತೆ ಇಲ್ಲಿನ ಬ್ರಹ್ಮ ದೇವ!

ನಮ್ಮ ಹಣೆಬರಹವಿದ್ದಂತೆ ಸಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಇದಕ್ಕೆ ಮುಖ್ಯವಾಗಿ ಮನುಷ್ಯನಾದವನು ತನ್ನ ಪಾಪ, ಪುಣ್ಯಗಳ ಲೆಕ್ಕಾಚಾರದಂತೆ ತಮ್ಮ ಹಣೆಬರಹಗಳನ್ನು ಮುಂದಿನ ಜನ್ಮದಲ್ಲಿ ಪಡೆದುಬರುತ್ತಾರೆ ಎಂದು ನಂಬಿಕೆ. ಹಿಂದೂ ಧರ್ಮದ ಪ್ರಕಾರ...
ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

ಪ್ರಸಾದಗಳು ನಮ್ಮ ಭಾರತ ದೇಶದಲ್ಲಿನ ದೇವಾಲಯಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ದೇವರಿಗೆ ಅಹಾರವನ್ನು ಸಮರ್ಪಣೆ ಮಾಡಿಯೇ ನಂತರ ಭಕ್ತರು ಆ ಆಹಾರವನ್ನು ಸೇವಿಸುತ್ತಾರೆ. ಅನ್ನದ ದೇವತೆಯಾದ ಅನ್ನಪೂರ್ಣೆಯು ನಮ್ಮ ಮನೆಯಲ್ಲಿ ಎಂದಿಗೂ...
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿರಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿರಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ದಕ್ಷಿಣ ಭಾರತದ ಅತ್ಯ೦ತ ಪ್ರಸಿದ್ಧವಾಗಿರುವ ದೇವಸ್ಥಾನಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಒ೦ದು. ಭಗವಾನ್ ಶಿವನ ವರಪುತ್ರನಾದ ಭಗವಾನ್...
ಗೂಗುಲ್ ಕಂಡು ಹಿಡಿದ ಮಹಾಶಿವನ ಬಂದು ಹೋಗುತ್ತಿರುವ ಪ್ರದೇಶವಿದು!

ಗೂಗುಲ್ ಕಂಡು ಹಿಡಿದ ಮಹಾಶಿವನ ಬಂದು ಹೋಗುತ್ತಿರುವ ಪ್ರದೇಶವಿದು!

ಓಂ ಎಂಬ ಮಂತ್ರ ಚಿಕ್ಕದೇ ಆಗಿದ್ದರೂ ಕೂಡ, ನಮ್ಮ ಬಾಯಿಯಿಂದ ಮನಸ್ಸಿನಲ್ಲಿ ಒಂದು ರೀತಿಯ ಭಕ್ತಿ, ಧೈರ್ಯ, ಆಧ್ಯಾತ್ಮಿಕತೆ, ಮಾನಸಿಕ ಪ್ರಶಾಂತತೆ ಅವರಿಸುತ್ತದೆ. ಓಂ ಎಂಬ ಪ್ರತಿ ಮಂತ್ರದ ಮೊದಲು ಬರುತ್ತದೆ. ಪ್ರತಿ ಪೂಜೆಗೆ, ಪ್ರತಿ ಕೆಲಸಕ್ಕೆ ಈ...
ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ದೀಪಾವಳಿ ಎಂದರೆ ಮೊದಲಿಗೆ ನೆನಪಾಗುವುದೇ ಪಟಾಕಿಗಳು. ಈ ಪಟಾಕಿಗಳ ಅರ್ಭಟದಿಂದಾಗಿಯೇ ದೀಪಾವಳಿ ಹಬ್ಬದ ಸಂಭ್ರಮ ಎಂದು ಗೊತ್ತಾಗುವುದು. ಪರಿಸರದ ದೃಷ್ಟಿಯಿಂದ ಶಬ್ಧವಿಲ್ಲದ ಪಟಾಕಿಗಳನ್ನು ಒಡೆದು ಪರಿಸರ ಸ್ನೇಹಿಯಾಗಿ. ಇದರಿಂದ ಪ್ರಾಣಿ, ಪಕ್ಷಿಗಳೇ...
ಶೃ೦ಗೇರಿ ಶಾರದಾ೦ಬೆಯ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಶೃ೦ಗೇರಿ ಶಾರದಾ೦ಬೆಯ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬೆಟ್ಟ ಪಟ್ಟಣವು ಶೃ೦ಗೇರಿ ಆಗಿದೆ. ಎ೦ಟನೆಯ ಶತಮಾನದ ಅವಧಿಯಲ್ಲಿ ಆದಿಶ೦ಕರಾಚಾರ್ಯರು ತಮ್ಮ ಚೊಚ್ಚಲ ಮಠವನ್ನು ಸ೦ಸ್ಥಾಪಿಸಿದ ತಾಣವು ಶೃ೦ಗೇರಿಯಾಗಿರುತ್ತದೆ. ತು೦ಗಾ ನದಿ ತೀರದ ಮೇಲಿರುವ ಈ...
ಭಾರತದಲ್ಲಿನ ಈ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ...

ಭಾರತದಲ್ಲಿನ ಈ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ...

ನಮ್ಮ ಭಾರತ ದೇಶ ಅತ್ಯಂತ ಅದ್ಭುತವಾದ ದೇಶ. ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿರುವ ಸ್ಥಳವೆಂದರೆ ಅದು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಲ್ಲಿನ ಸಂಸ್ಕøತಿ, ಪ್ರಾಚೀನವಾದ ಪರಂಪರೆ, ಧರ್ಮ ಇವೆಲ್ಲಾ ಭಾರತದ ಮೆರುಗನ್ನು...
ಇಲ್ಲಿನ ದೇವಿಗೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು!

ಇಲ್ಲಿನ ದೇವಿಗೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು!

ದೇವಾಲಯಗಳ ವಿಷಯಕ್ಕೆ ಬಂದರೆ ಹೆಚ್ಚಾಗಿ ಮಹಿಳೆಯರು ಆದಿ ಶಕ್ತಿಯನ್ನು ಪೂಜಿಸುತ್ತಾರೆ. ಆ ತಾಯಿಯು ಯಾವುದೇ ಒಂದು ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ಸೌಂದರ್ಯವತಿಯಾಗಿ ಕಾಣುತ್ತಾಳೆ. ಸಲಕ ಸೃಷ್ಟಿಗೆ ಮೂಲವಾದ ಆ ಜಗದಾಂಬೆಯನ್ನು ಆರಾಧಿಸಲು ಪ್ರತಿ...
ಬೆ೦ಗಳೂರಿನಿ೦ದ ಸು೦ದರ ತಾಣವಾಗಿರುವ ಕೊಡಚಾದ್ರಿಯತ್ತ ತೆರಳಲು ಲಭ್ಯವಿರುವ ಮಾರ್ಗ

ಬೆ೦ಗಳೂರಿನಿ೦ದ ಸು೦ದರ ತಾಣವಾಗಿರುವ ಕೊಡಚಾದ್ರಿಯತ್ತ ತೆರಳಲು ಲಭ್ಯವಿರುವ ಮಾರ್ಗ

ಕೊಡಚಾದ್ರಿಯು ಪಶ್ಚಿಮ ಘಟ್ಟಗಳ ಶಿಖರವಾಗಿದ್ದು, ಇದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಾವಿರದ ಮುನ್ನೂರ ನಲವತ್ತ ಮೂರು ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಶಿಖರವನ್ನು ಕರ್ನಾಟಕ ರಾಜ್ಯ ಸರಕಾರವು ನೈಸರ್ಗಿಕ ಪಾರ೦ಪರಿಕ ತಾಣವೆ೦ದು...
ಮಳೆಗಾಲದ ಅವಧಿಯಲ್ಲಿ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳಗಳು

ಮಳೆಗಾಲದ ಅವಧಿಯಲ್ಲಿ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳಗಳು

ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವೇ. ಆದರೆ ಅದೇ ಧಾರಾಕಾರವಾಗಿ ಸುರಿದರೆ ಮಾತ್ರ "ಯಾಕಪ್ಪ ಬರುತ್ತೆ ಈ ಮಳೆ" ಅಂದುಕೊಳ್ಳುತ್ತೇವೆ. ಆದರೆ ಯುವಕರಿಗೆ ಮಾತ್ರ ಸಾಹಸ ಚಟುವಟಿಕೆಗಳನ್ನು ಮಾಡಬೇಕು ಎಂದು ಸದಾ...
ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ಒಂದು ಗಂಡಿಗೆ ಒಂದು ಹೆಣ್ಣು ಎಂಬುದು ಒಂದು ದೈವದ ಸೃಷ್ಟಿಧರ್ಮ. ಒಂದು ವಯಸ್ಸಿಗೆ ಬಂದಾಗ ತಮ್ಮ ಜೀವನ ಸಂಗಾತಿಯ ಬಗ್ಗೆ ಕನಸ್ಸುಗಳನ್ನು ಕಾಣುವುದು ಸಾಮಾನ್ಯವಾದ ವಿಚಾರವೇ. ಹೀಗಾಗಿ ತಾವು ಪ್ರೀತಿಸದವರು ದೂರವಾದರೆ ಅದರ ಕಷ್ಟ ಅನುಭವಿಸಿದವರಿಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+